Kannada News

ಕೆಎಲ್ಇ ಮಾಜಿ ನಿರ್ದೇಶಕ ಪಟ್ಟೇದ ನಿಧನ 

ಕೆಎಲ್ಇ ಮಾಜಿ ನಿರ್ದೇಶಕ ಪಟ್ಟೇದ ನಿಧನ 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: : 
ಕೆ.ಎಲ್.ಇ ಸಂಸ್ಥೆ ಯ ಮಾಜಿ ನಿರ್ದೇಶಕರೂ, ಬೆಳಗಾವಿ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರೂ ಆಗಿದ್ದ   ವಿಜಯ ಬಸಪ್ಪ ಪಟ್ಟೇದ (88) ನಿಧನರಾಗಿದ್ದಾರೆ.
ಕೆ.ಎಲ್ಇ ನಿರ್ದೇಶಕರಾಗಿ 18 ವರ್ಷ, ಡಿಸಿಸಿ ಬ್ಯಾಂಕ್ ನಲ್ಲಿ 40 ವರ್ಷ ಸೇವೆ ಸಲ್ಲಿಸಿದ್ದ ಪಟ್ಟೇದ, ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕಾರ್ಯಗಳ ಮೂಲಕ ಛಾಪು ಮೂಡಿಸಿದ್ದರು.
  ಕೆ.ಎಲ್.ಇ ಸಂಸ್ಥೆಯ ಹಾಲಿ ನಿರ್ದೇಶಕರಾದ ಅನಿಲ ಪಟ್ಟೇದ ಅವರ ತಂದೆಯವರು. ಮೃತರು ಪತ್ನಿ , ಮೂವರು ಗಂಡು, ಓರ್ವ ಹೆಣ್ಣುಮಕ್ಕಳನ್ನು ಅಗಲಿದ್ದಾರೆ.

Related Articles

Back to top button