Latest

PFI ಸಂಘಟನೆ ನಿಷೇಧ: ಕೇಂದ್ರ ಸರಕಾರದ ಆದೇಶ

ಪ್ರಗತಿವಾಹಿನಿ ಸುದ್ದಿ, ನವದೆಹಲಿ – ರಾಷ್ಟ್ರಾದ್ಯಂತ ಭಾರೀ ವಿವಾದಕ್ಕೊಳಗಾಗಿ ಸುದ್ದಿಯಲ್ಲಿದ್ದ ಪೆಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯನ್ನು ನಿಷೇಧಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.

ಪಿಎಫ್ಐ ಹಲವಾರು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿದೆ. ಹಲವು ವಿದೇಶಿ ಸಂಘಟನೆಗಳೊಂದಿಗೆ ಭಾಗಿಯಾಗಿದೆ. ಹಾಗಾಗಿ ಪಿಎಫ್ಐ ಮತ್ತು ಅದರ ಸಹ ಸಂಘಟನೆಗಳು ದೇಶದಲ್ಲಿ ಯಾವುದೇ ಕಾರ್ಯಚಟುವಟಿಕೆಗಳನ್ನು ನಿರ್ವಹಿಸುವಂತಿಲ್ಲ ಎಂದು ಆದೇಶಿಸಲಾಗಿದೆ.

ಈ ಹಿನ್ನೆಲೆಯಲ್ಲಿ ರಾಷ್ಟ್ರಾದ್ಯಂತ ಬೀಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಆದೇಶ ಇಲ್ಲಿದೆ, ಕ್ಲಿಕ್ ಮಾಡಿ – 239179

Home add -Advt

 

Related Articles

Back to top button