


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಉತ್ತರಾಖಂಡ ರಾಜ್ಯದ ಕೇದಾರ ಕ್ಷೇತ್ರದ ಶ್ರೀ ಹಿಮವತ್ ಜಗದ್ಗುರುಗಳು ಬುಧವಾರ ತಮ್ಮ ಮುತ್ನಾಳ ಶಾಖಾ ಮಠಕ್ಕೆ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಜಗದ್ಗುರುಗಳ ದರ್ಶನ. ಆಶೀರ್ವಾದ ಪಡೆದರು.
ಕಾಮಗಾರಿಗೆ ಚಾಲನೆ


ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು, ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
https://pragati.taskdun.com/belagavi-news/office-opening-everywhere-in-rural-constituency-lakshmi-hebbalakar/