Belagavi NewsBelgaum NewsKannada NewsKarnataka NewsPolitics

*ಸತೀಶ ಜಾರಕಿಹೊಳಿ ಶಸ್ತ್ರ ಕೆಳಗಿಡದೇ ಸಿಎಂ ಆಗಲಿ: ಬಿಜೆಪಿ ಮಾಜಿ ಸಚಿವ ರಾಜುಗೌಡ*

ಪ್ರಗತಿವಾಹಿನಿ ಸುದ್ದಿ : ಸಚಿವ ಸತೀಶ ಜಾರಕಿಹೊಳಿ ಶಸ್ತ್ರ ಕೆಳಗಿಡದೇ ಇದೇ ಅವಧಿಯಲ್ಲಿ ಸಿಎಂ ಆಗಬೇಕು ಎಂಬುದು ಜನರ ಆಶಯ ಎಂದು ಸತೀಶ್ ಜಾರಕಿಹೊಳಿ ಪರ ಬಿಜೆಪಿ ಮಾಜಿ ಸಚಿವ ರಾಜು ಗೌಡ ಅವರು ಧ್ವನಿಎತ್ತಿದ್ದಾರೆ.

ಮುಧೋಳದಲ್ಲಿ ಶುಕ್ರವಾರ ಹಲಗಲಿ ಶೂರರಾದ ಜಡಗಣ್ಣ ಬಾಲಣ್ಣ ಅವರ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾರಕಿಹೊಳಿಯವರೂ ಮುಖ್ಯಮಂತ್ರಿಯಾಗುವ ಕಾರ್ಯ ಮುಂದುವರೆಸಬೇಕು. ಹಿಂದೆ ಸರಿಯಬಾರದು ಎಂದರು.

ಇನ್ನು ಇದಕ್ಕೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಗಾಡಿ 40ರ ಸ್ಪೀಡ್‌ನಲ್ಲಿಯೇ ಹೋಗಲಿದೆ. 2028ಕ್ಕೆ ಆಗುವೆ. ಅದಾಗದಿದ್ದರೆ, 2033ರವರೆಗೆ ಕಾಯುವೆ ಎಂದಿದ್ದಾರೆ.

Home add -Advt

Related Articles

Back to top button