Election NewsKannada NewsKarnataka NewsPolitics

*ಲೋಕಸಭಾ ಚುನಾವಣೆ: ಮಧ್ಯಾಹ್ನ 1 ಗಂಟೆವರೆಗಿನ ಶೇಕಡಾವಾರು ಮತದಾನ ವಿವರ*

ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ಚುರುಕುಗೊಂಡಿದೆ. ಮಧ್ಯಾಹ್ನವಾದರೂ ಬಿರುಬಿಸಿಲ ನಡುವೆಯೂ ಮತದಾರರು ಉತ್ಸಾಹದಲ್ಲಿ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

Home add -Advt

ಮಧ್ಯಾಹ್ನ 1 ಗಂಟೆಯವರೆಗೆ 14 ಲೋಕಸಭಾ ಕ್ಷೇತ್ರಗಳಲ್ಲಿ ಶೇ..38.23ರಷ್ಟು ಮತದಾನವಾಗಿದೆ. ಕ್ಷೇತ್ರವಾರು ಶೇಕಡಾವಾರು ಮತದಾನದ ವಿವರ ಹೀಗಿದೆ.

ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಶೇ.30.10ರಷ್ಟು ಮತದಾನವಾಗಿದೆ.
ಬೆಂಗಳುರು ಉತ್ತರ ಕ್ಷೇತ್ರದಲ್ಲಿ ಶೇ.32.25ರಷ್ಟು ಮತದಾನವಾಗಿದೆ.
ಬೆಂಗಳೂರು ಗ್ರಾಮಾಂತರದಲ್ಲಿ ಶೇ.36.9ರಷ್ಟು ಮತದಾನವಾಗಿದೆ.
ಬೆಂಗಳೂರು ದಕ್ಷಿಣದಲ್ಲಿ ಶೇ.31.51ರಷ್ಟು ಮತದಾನವಾಗಿದೆ.
ಚಿಕ್ಕಬಳ್ಳಾಪುರದಲ್ಲಿ ಶೇ.39.85ರಷ್ಟಾಗಿದೆ.
ಚಾಮರಾಜನಗರ ಕ್ಷೇತ್ರದಲ್ಲಿ ಶೇ.39.57ರಷ್ಟು ಮತದಾನವಾಗಿದೆ.
ಚಿತ್ರದುರ್ಗದಲ್ಲಿ ಶೇ.39.5ರಷ್ಟು ಮತದಾನವಾಗಿದೆ.
ಹಾಸನ ಶೇ.40ರಷ್ಟು ಮತದಾನ, ಮಂಡ್ಯ ಶೇ.40.99ರಷ್ಟು ಮತದಾನ,
ದಕ್ಷಿಣ ಕನ್ನಡದಲ್ಲಿ 48.10ರಷ್ಟು ಮತದಾನವಾಗಿದೆ.
ಉಡುಪಿ-ಚಿಕ್ಕಮಗಳೂರಿನಲ್ಲಿ ಶೇ.46.43ರಷ್ಟು ಮತದಾನವಾಗಿದೆ.
ಮೈಸೂರು-ಕೊಡಗು ಶೇ.48.50ರಷ್ಟು ಮತದಾನವಾಗಿದೆ
ಕೋಲಾರ ಶೇ.38.42ರಷ್ಟು ಮತದಾನವಾಗಿದೆ.


Related Articles

Back to top button