*BREAKING NEWS: ಕಾಂಗ್ರೆಸ್ 39 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ*

ಲೋಕಸಭಾ ಚುನಾವಾಣೆ
ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ಸಿದ್ಧತೆ ನಡೆಸಿದ್ದು, ಕಾಂಗ್ರೆಸ್ 39 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಲಾಗಿದೆ.
ದೆಹಲಿಯ ಎಐಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ 39 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡಿಗಡೆ ಮಾಡಿದರು.
15 ಜನ ಜನರಲ್ ಕ್ಯಾಟಗರಿ, 24 ಎಸ್ ಸಿ ಎಸ್ ಟಿ ಒಬಿಸಿ ಅಭ್ಯರ್ಥಿಗಳಿಗೆ ನೀಡಲಾಗಿದೆ ಎಂದರು.
ಕರ್ನಾಟಕ:
ಹಾವೇರಿ – ಆನಂದಸ್ವಾಮಿ ಗಡ್ಡ ದೇವರಮಠ
ತುಮಕೂರು -ಮುದ್ದಹನುಮೇಗೌಡ
ಮಂಡ್ಯ-ವೆಂಕಟರಾಮೇಗೌಡ (ಸ್ಟಾರ್ ಚಂದ್ರು)
ಬೆಂಗಳೂರುಗ್ರಾಮಾಂತರ – ಡಿ.ಕೆ.ಸುರೇಶ್
ಶಿವಮೊಗ್ಗ – ಗೀತಾ ಶಿವರಾಜ್ ಕುಮಾರ್
ಹಾಸನ್- ಶ್ರೇಯಸ್ ಪಟೇಲ್
ವಿಜಯಪುರ – ಎಚ್ ಆರ್ ಅಲಗೂರ
ತೆಲಂಗಾಣ:
ಜಹೀರಾಬಾದ್- ಸುರೇಶ್ ಕುಮಾರ್ ಶೆಟ್ಕರ್
ಚೇವೆಲ್ಲಾ- ಸುನೀತಾ ಮಹೇಂದರ್ ರೆಡ್ಡಿ
ನಲ್ಗೊಂಡ – ಕುಂದೂರು ರಘುವೀರ್
ಮಹ್ಬೂಬಾಬಾದ್- ಪೊರಿಕ ಬಲರಾಮ್ ನಾಯಕ್
ಕೇರಳ:
ವಯನಾಡ್ -ರಾಹುಲ್ ಗಾಅಂಧಿ
ಕಾಸರಗೋಡು- ರಾಜಮೋಹನ್ ಉಣ್ಣಿತ್ತಾನ್
ಕಣ್ಣೂರು-ಕೆ.ಸುಧಾಕರನ್
ಕೊಝಿಕ್ಕೋಡ್ – ಎಂ.ಕೆ.ರಾಘವನ್
ತ್ರಿಸೂರ್ -ಕೆ.ಮುರಳೀಧರನ್
ಅಲತೂರ್-ರಮ್ಯಾ ಹರಿದಾಸ್
ಚಾಲುಕ್ಕಡಿ-ಬೆನ್ನಿ ಬಹನ್ನಾನ್
ಎರ್ನಾಕುಲಂ- ಹಿಬಿ ಇಡೆನ್
ಇಡುಕ್ಕಿ-ಡೀನ್ ಕುರಿಯಾಕ್ಕೋಸ್
ಪಾಲಕ್ಕಾಡ್- ವಿ.ಕೆ.ಶ್ರೀಕಂಠನ್
ವಡಕರ- ಶಫಿಪರಂಬಿಲ್
ಪಟ್ಟಣಂತಿಟ್ಟ- ಆಂಟೋ ಆಂಟೋನಿ
ಅತ್ತಿಂಗಲ್ – ಅಡೂರ್ ಪ್ರಕಾಶ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ