ಪ್ರಗತಿ ವಾಹಿನಿ ಸುದ್ದಿ, ಬೆಂಗಳೂರು – ಕಾರ್ತೀಕ ಶುದ್ಧ ಪೂರ್ಣಿಮೆಯಾದ ಇಂದು ರಾಹುಗ್ರಸ್ಥ ಚಂದ್ರಗ್ರಹಣ.
ಗ್ರಹಣ ಸಮಯ
ಸ್ಪರ್ಷಕಾಲ ಮಧ್ಯಾಹ್ನ 2:39pm.
ಮಧ್ಯಕಾಲ ಸಾಯಂ 4- 29pm
ಮೋಕ್ಷಕಾಲ ಸಾಯಂ 6 – 19pm.
ಆದ್ಯಂತ ಪುಣ್ಯಕಾಲ 3:40 ನಿಮಿಷಗಳು.
ಭರಣೀ ನಕ್ಷತ್ರ ಮೇಷರಾಶಿಯಲ್ಲಿ ಗ್ರಹಣ ಉಂಟಾಗುವುದು. ಮೇಷರಶಿ,ವೃಷಭರಾಶಿ,ಕನ್ಯಾರಾಶಿ,ಮಕರರಾಶಿಯವರಿಗೆ ಅಶುಭಫಲ
ಗ್ರಹಣ ಸ್ಪರ್ಷಕಾಲದಲ್ಲಿ ಸ್ನಾನಾದಿ ಕರ್ಮ ಪೂರೈಸಿ ಜಪ ತಪಾದಿಗಳನ್ನು ಮಾಡುವುದು.
ಗ್ರಹಣ ಮೋಕ್ಷಾನಂತರ ಪುನಃ ಸ್ನಾನ, ಶುದ್ಧಿ.
ಗ್ರಹಣಕಾಲದಲ್ಲಿ ಎಲ್ಲರೂ ಜಪ ತಪಾದಿಗಳನ್ನೂ,ಸ್ತೋತ್ರ ಪಾರಾಯಣಗಳನ್ನು ಮಾಡಬಹುದು.
https://pragati.taskdun.com/politics/birthday-of-vinaya-kulkarni/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ