
ಪ್ರಗತಿವಾಹಿನಿ ಸುದ್ದಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಮತ ಎಣಿಕೆ ಬಿರುಸಿನಿಂದ ಸಾಗಿದ್ದು, ಇಂದು ಫಲಿತಾಂಶ ಪ್ರಕಟವಾಗಲಿದೆ. ಎಲ್ಲ 288 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ನ.20ರಂದು ಮತದಾನ ನಡೆದಿತ್ತು. ಇಂದು ಮಹಾ ಚುನಾವಣಾ ಫಲಿತಾಂಶ ಹೊರಬೀಳಲಿದೆ.
ಮಹಾರಾಷ್ಟ್ರ ಚುನಾವಣೆ
ಒಟ್ಟು ಕ್ಷೇತ್ರಗಳು: 288
ಬಿಜೆಪಿ: 122 ಕ್ಷೇತ್ರಗಳಲ್ಲಿ ಮುನ್ನಡೆ
ಶಿವಸೇನೆ: 57 ಕ್ಷೇತ್ರ
ಎನ್‌ಸಿಪಿ: 37 ಕ್ಷೇತ್ರ
ಎನ್‌ಸಿಪಿ (ಶರತ್ ಪವಾರ್‌ಬಣ): 10 ಕ್ಷೇತ್ರ
ಕಾಂಗ್ರೆಸ್: 20 ಕ್ಷೇತ್ರ
ಶಿವ್ ಸೇನಾ (ಉದ್ಧವ್ ಠಾಕ್ರೆ ಬಣ): 18 ಕ್ಷೇತ್ರ
ಇತರೆ: 5 ಕ್ಷೇತ್ರ
ಸದ್ಯದ ಮಾಹಿತಿ ಪ್ರಕಾರ ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಮಹಾಯತಿ ಪಕ್ಷ ಮುನ್ನಡೆ ಕಾಯ್ದುಕೊಂಡಿದೆ. ಮಹಾರಾಷ್ಟ್ರದಲ್ಲಿ ಮೊದಲ ಸುತ್ತಿನಲ್ಲಿ ಎನ್ ಡಿಎ 122 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಇಂಡಿಯಾ ಒಕ್ಕೂಟ 100 ಕ್ಷೇತ್ರಗಳಲ್ಲಿ ಹಾಗೂ ಇತರೆ 6 ಕ್ಷೇತ್ರಗಳಲ್ಲಿ ಮುನ್ನಡೆಯಲಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ