Latest

ಮಹಾತ್ಮಾ ಗಾಂಧೀಜಿ ಮೊಮ್ಮಗ ಅರುಣ ಗಾಂಧಿ ನಿಧನ

ಪ್ರಗತಿವಾಹಿನಿ ಸುದ್ದಿ, ಕೊಲ್ಲಾಪುರ: ಮಹಾತ್ಮಾ ಗಾಂಧಿಯವರ ಮೊಮ್ಮಗ, ಲೇಖಕ ಅರುಣ್ ಗಾಂಧಿ (89) ಮಂಗಳವಾರ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಇಂದು ನಿಧನರಾದರು.

ಅರುಣ್ ಗಾಂಧಿಯವರು ಮಹಾತ್ಮಾ ಗಾಂಧಿ ಮತ್ತು ಕಸ್ತೂರ್ಬಾ ಗಾಂಧಿಯವರ ಮಗ ಮಣಿಲಾಲ್ ಗಾಂಧಿ ಹಾಗೂ ಸುಶೀಲಾ ಮಶ್ರುವಾಲಾ ದಂಪತಿ ಯವರ ಪುತ್ರರಾಗಿದ್ದು, 1934 ರಏಪ್ರಿಲ್ ನಲ್ಲಿ ಡರ್ಬನ್‌ನಲ್ಲಿ ಜನಿಸಿದ್ದರು.

ಲೇಖಕರಾಗಿದ್ದ ಅವರು, ತಮ್ಮ ಅಜ್ಜ ಮಹಾತ್ಮಾ ಗಾಂಧೀಜಿಯವರ ಆದರ್ಶಗಳನ್ನು ಅನುಸರಿಸುತ್ತ ಚಳವಳಿಯ ಹಾದಿಯಲ್ಲಿದ್ದರು. ಅವರ ಮಗ ತುಷಾರ್ ಗಾಂಧಿ ಇಂದು ಟ್ವಿಟ್ಟರ್‌ನಲ್ಲಿ ಸುದ್ದಿಯನ್ನು ದೃಢಪಡಿಸಿದ್ದಾರೆ.

https://pragati.taskdun.com/sarees-being-transported-without-documents-seized/
https://pragati.taskdun.com/congresselection-manifestomallikarjuna-kharge/
https://pragati.taskdun.com/rainhouse-collapse20-days-babydeathkoppala/

Home add -Advt

Related Articles

Back to top button