ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ನಗರದ ಅಂಗಡಿ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಬೆಳಗಾವಿಯ ಭರತೇಶ ಪಾಲಿಟೆಕ್ನಿಕ್ ನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಪ್ರೊಜೆಕ್ಟ್ ಪ್ರದರ್ಶನ ದಲ್ಲಿ ಪಾಲ್ಗೊಂಡು ಉತ್ತಮ ಸಾಧನೆಗೈದಿದ್ದಾರೆ.
ವಿದ್ಯಾರ್ಥಿಗಳಾದ ಋತುರಾಜ ಪಾಟೀಲ, ಪ್ರಸಾದ ತುಡವೇಕರ, ಆದಿತ್ಯ ಕೇದಾರ, ಶುಭಂ ಲೋಹಾರ ಹಾಗೂ ವಿನಾಯಕ ಕಾಕಡೆ ಇವರುಗಳ ತಂಡ ರಾಕರ್ ಬೋಗಿ ಪೊಜೆಕ್ಟಗಾಗಿ ಪ್ರಥಮ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಚೇರಮನ್, ಸಂಸದ ಸುರೇಶ ಅಂಗಡಿ, ನಿರ್ದೇಶಕಿ ಡಾ. ಸ್ಪೂರ್ತಿ ಪಾಟೀಲ, ಆಡಳಿತಾಧಿಕಾರಿ ರಾಜು ಜೋಶಿ, ಅಂಗಡಿ ತಾಂತ್ರಿಕ ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ ಪೂಜಾರಿ, ಡಿಪ್ಲೋಮಾ ಪ್ರಾಚಾರ್ಯ ಪ್ರೊ. ಸದಾನಂದ ದೊಡಮನಿ ಅಭಿನಂದಿಸಿದ್ದಾರೆ.
Read Next
1 hour ago
*ಇನ್ನೈದು ದಿನ ಮಳೆಯಾದರೆ ಬೆಳಗಾವಿಯಲ್ಲಿ ನೀರಿನ ಸಮಸ್ಯೆ ಉದ್ಭವಿಸಲ್ಲ: ಸಚಿವ ಸತೀಶ್ ಜಾರಕಿಹೊಳಿ*
2 hours ago
*ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣು*
3 hours ago
*ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆ: 23 ಉಗ್ರರರನ್ನು UAPA ಅಡಿ ಭಯೋತ್ಪಾದಕರೆಂದು ಘೋಷಿಸಿದ ಕೇಂದ್ರ ಸರ್ಕಾರ*
3 hours ago
*ಜುಲೈ 8ರಿಂದ 10ರವರೆಗೆ ಪ್ರಧಾನಿ ಮೋದಿ ಆಸ್ಟ್ರೇಲಿಯಾ ಭೇಟಿ: ಮೆಲ್ಬರ್ನ್ನಲ್ಲಿ ವಾರ್ಷಿಕ ನಾಯಕರ ಶೃಂಗಸಭೆ*
4 hours ago
*ವಿದ್ಯುತ್ ಉಳಿತಾಯದ ಪಾಠ ಬರೆದ ಮುಖ್ಯ ಕಾರ್ಯದರ್ಶಿ;* *ವಿಧಾನಸೌಧದಲ್ಲಿ ಜಾರಿಯಾಗುವುದೇ?*
5 hours ago
*BREAKING: ಏಕನಾಥ್ ಶಿಂಧೆ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು*
5 hours ago
*ನಿಮ್ಮ ರಾಜಕೀಯ ಕನಸೇನೋ ನನಸಾಗಿದೆ; ಆದರೆ ರೈತರಿಗೆ ನೆಮ್ಮದಿಯಿಲ್ಲ, ಯುವಕರಿಗೆ ವಿಶ್ವಾಸವಿಲ್ಲ; ಕನ್ನಡಿಗರಿಗೆ ತಪ್ಪಲಿಲ್ಲ ಗೋಳು: ಆರ್.ಅಶೋಕ್ ವಾಗ್ದಾಳಿ*
5 hours ago
*ನಿರುದ್ಯೋಗಿಗಳೇ ಇವರ ಟಾರ್ಗೆಟ್: ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಕೋಟಿ ಕೋಟಿ ವಂಚನೆ*
7 hours ago
*BREAKING: ಎರಡು ಬಿಎಂಟಿಸಿ ಬಸ್ ಗಳ ನಡುವೆ ಭೀಕರ ಅಪಘಾತ: ಚಾಲಕನ ಸ್ಥಿತಿ ಗಂಭೀರ: ಡ್ರೈವರ್ ಸೀಟ್ ಅಡಿ ಕಾಲು ಸಿಲುಕಿ ಹೊರಬರಲಾಗದೇ ಮಹಿಳೆಯ ಪರದಾಟ*
18 hours ago




