Kannada NewsLatestNational

*ಯಾವ ಪ್ರಯಾಣಿಕರೂ ಬದುಕುಳಿದಿಲ್ಲ?*

ಪ್ರಗತಿವಾಹಿನಿ ಸುದ್ದಿ, ಅಹ್ಮದಾಬಾದ್ : ಅಹ್ಮದಾಬಾದ್ ವಿಮಾನ ದುರಂತದಲ್ಲಿ ಯಾವುದೇ ಪ್ರಯಾಣಿಕರು ಬದುಕುಳಿದಿಲ್ಲ ಎನ್ನುವ ಮಾಹಿತಿ ಬರುತ್ತಿದೆ.

ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ 242 ಪ್ರಯಾಣಿಕರೂ ಸಾವಿಗೀಡಾಗಿದ್ದಾರೆ ಎನ್ನುವ ಸುದ್ದಿ ಬಂದಿದೆ. ಜೊತೆಗೆ ವಿಮಾನ ಅಪ್ಪಳಿಸಿದ ಕಟ್ಟಡದಲ್ಲಿದ್ದವರೂ ಅನೇಕರು ಸಾವಿಗೀಡಾಗಿರುವ ಶಂಕೆ ಇದೆ.

ವಿಮಾನ ಟೇಕ್ ಆಫ್ ಆಗಿ ಕೇವಲ 5 ನಿಮಿಶದಲ್ಲಿ ಕ್ರ್ಯಾಶ್ ಆಗಿದೆ. ಪ್ರಯಾಣಿಕರೆಲ್ಲರ ದೇಹಗಳು ಸುಟ್ಟು ಕರಕಲಾಗಿವೆ, ಇಲ್ಲವೇ ಗುರುತು ಸಿಗಲಾರದಷ್ಟು ಚೆಲ್ಲಾಪಿಲ್ಲಿಯಾಗಿವೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button