Kannada NewsLatest

ಸೈಕಲ್ ನಲ್ಲಿ ಕ್ಷೇತ್ರ ಸುತ್ತಿದ ಶಾಸಕ!

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ವಿನೂತನ ಕೆಲಸಗಳಿಂದಲೇ ಜನರನ್ನು ಸೆಳೆಯುವ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಸೋಮವಾರ ಕ್ಷೇತ್ರದಲ್ಲಿ ಸೈಕಲ್ ಮೇಲೆ ಸುತ್ತಾಡಿ ಗಮನ ಸೆಳೆದರು.

ಜಕ್ಕಿನಹೊಂಡ, ಗೋಕುಲ ನಗರ, ಡೆಕ್ಕನ್ ಆಸ್ಪತ್ರೆ ಹಿಂಬದಿ ಪ್ರದೇಶ, ಕೈವಲ್ಯ ನಗರ, ಸಾವರ್ಕರ್ ರಸ್ತೆ, ಡಿ.ಪಿ.ಶಾಲೆ ಹಿಂದೆ, ಪಾಪ ಮಾಳ ಪ್ರದೇಶಗಳಲ್ಲಿ ಅಧಿಕಾರಿಗಳೊಂದಿಗೆ ಸೈಕಲ್ ಮೇಲೆ ಸುತ್ತು ಹಾಕಿ ಜನರ ಸಮಸ್ಯೆಗಳನ್ನು ಆಲಿಸಿದರು.

Home add -Advt

ಸುರಿಯುವ ಮಳೆಯಲ್ಲೂ ಅವರು ತಮ್ಮ ಕೆಲಸ ನಿಲ್ಲಿಸಲಿಲ್ಲ.

Related Articles

Back to top button