Belagavi NewsBelgaum News
*ಹುತಾತ್ಮ ಯೋಧ ಸುಬೇದಾರ ಅರ್ಜುನ ಪಾಟೀಲ್ ಅಂತಿಮ ದರ್ಶನ ಪಡೆದ ಎಂಎಲ್ ಸಿ ಚನ್ನರಾಜ ಹಟ್ಟಿಹೊಳಿ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯ ಅತವಾಡ ಗ್ರಾಮದ ಸುಬೇದಾರ ಅರ್ಜುನ ಬಾ ಪಾಟೀಲ ಎಂಬ ಸೈನಿಕ ನಿಧನರಾಗಿದ್ದಾರೆ. ಯೋಧನ ಸಾವಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸಂತಾಪ ಸೂಚಿಸಿದ್ದಾರೆ.
ಯೋಧನ ನಿಧನ ಹಿನ್ನೆಲೆಯಲ್ಲಿ ಚನ್ನರಾಜ ಹಟ್ಟಿಹೊಳಿ, ಗ್ರಾಮಕ್ಕೆ ತೆರಳಿ ಸೈನಿಕನ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಗೌರವ ನಮನ ಸಲ್ಲಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ