
ಪ್ರಗತಿವಾಹಿನಿ ಸುದ್ದಿ, ಕಟಕೋಳ: ಸ್ಥಳೀಯ ಪೋಲಿಸರ ಭರ್ಜರಿ ಕಾರ್ಯಾಚರಣೆ ನೆಡೆಸಿ ಎಂಟು ಜನ ಮೊಬೈಲ್ ಕಳ್ಳರ ಬಂಧಿಸಿ ಸುಮಾರು 4 ಲಕ್ಷ 94 ಸಾವಿರ ಮೌಲ್ಯದ ಮೊಬೈಲ್ ಹಾಗೂ 5 ಲಕ್ಷ 40 ಸಾವಿರ ರೂಗಳ ಎರಡು ಕಾರಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಳಗಾವಿ ಪೋಲಿಸ ವರಿಷ್ಠಾಧಿಕಾರಿ ಕೆ ರಾಮರಾಜನ್ ಅವರ ಮಾರ್ಗದರ್ಶನದಲ್ಲಿ ರಾಮದುರ್ಗ ಡಿ.ವಾಯ್ ಎಸ್ ಪಿ ಚಿದಂಬರ ಮಡಿವಾಳ ಹಾಗೂ ಸಿ.ಪಿ.ಐ ವಿನಾಯಕ ಬಡಿಗೇರ ಇವರ ನೇತೃತ್ವದಲ್ಲಿ ತಂಡ ರಚಿಸಿ ಸ್ಥಳೀಯ ಪಿ.ಎಸ್. ಐ ಬಸವರಾಜ ಕೊಣ್ಣುರೆ ಹಾಗೂ ಎಲ್ ಅನ್ನಪೂರ್ಣ, ಸಿಬ್ಬಂದಿಗಳಾದ ಎಸ್.ಎಮ್ ಡೊನವಾಡ, ಎಸ್.ಎಮ್.ಬಸರಿಕಟ್ಟಿ,ಆರ್.ಬಿ.ಗೊಕಾಕ,ಎಸ್.ಎಸ್.ವಜ್ರಮಟ್ಟಿ,ಎಮ್.ಎಮ್.ದ್ಯಾಮನಗೌಡರ, ಡಿ.ಎಚ್.ನಧಾಫ,ಮಂಜು.ಹಿರೂರ, ಬಿ.ವಿ.ಹುಲಕುಂದ,ಐ.ಬಿ.ಕಡಕೋಳ, ಬಿ.ಎಸ್.ಚುಂಚನೂರ, ಕೈಗೊಂಡಿದ್ದರು.
ಆರೋಪಿಗಳಾದ ವೆಂಕಟೇಶ. ಭೋವಿ,ಕುಮಾರ.ಪಾಪಣ್ಣಾ.ಭೋವಿ,ಪ್ರವೀಣ.ಮಂಜಪ್ಪ.ಭೋವಿ,ಸಂತೋಷ. ಗವಿಸ್ವಾಮಿ.ಕುಂಡಾ,ಶಿವು.ಯಲ್ಲಪ್ಪಾ.ಭೋವಿ, ವೆಂಕಟೇಶ. ಈರಪ್ಪ.ಭೋವಿ,ಅಕ್ಷಯ.ಗಣೇಶ.ಎ.ಜಿ,ಲಕ್ಷಣ. ಕಲ್ಲವಡ್ಡರ,ಸಚೀನ್ ಲಕ್ಷಣ.ಕಲ್ಲವಡ್ಡರ ಆರೋಪಿತರನ್ನು ಬಂಧಿಸಿ ನ್ಯಾಯಂಗ ಬಂಧನಕ್ಕೆ .



