Belagavi NewsBelgaum NewsKannada NewsKarnataka NewsLatest
*ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಮೃಣಾಲ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಜಾನೇವಾಡಿ ಗ್ರಾಮದಲ್ಲಿ ಸುಮಾರು 94 ಲಕ್ಷ ರೂ,ಗಳ ವೆಚ್ಚದಲ್ಲಿ ನಿರ್ಮಾಣಗೊಳಲಿರುವ ರಸ್ತೆಗಳ ಕಾಮಗಾರಿಗೆ ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.
ಈ ವೇಳೆ ವೈಜನಾಥ್ ಗೋಜೆಕರ್, ಕಾಳು ಗುರವ್, ಪರಶುರಾಮ ಗುರವ್, ಬಾಳು ಹೊಸೂರಕರ್, ಕಾಳು ಪಾವಸೆ, ರಾಮಚಂದ್ರ ಗುರವ್, ಕುಮಣ್ಣ ಗುರವ್, ಮೋತಾಜಿ ಪಾಟೀಲ, ನಾರಾಯಣ ಹೊನಗೇಕರ್, ಮಲ್ಲಾರಿ ಗೋಜೆಕರ್, ಭರಮಾ ಪಾವಸೆ, ಪುಂಡಲೀಕ್ ಹೊಸೂರಕರ್ ಇದ್ದರು.




