Kannada NewsKarnataka NewsLatest

ಮುತ್ಯಾನಟ್ಟಿ ಸಾಮೂಹಿಕ ಅತ್ಯಾಚಾರ: ಐವರಿಗೆ ಜೀವಾವಧಿ ಶಿಕ್ಷೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿಪ್ರೇಮಿಗಳ ಮೇಲೆ ದೌರ್ಜನ್ಯ ನಡೆಸಿ,  ಅಪ್ರಾಪ್ತೆ ಮೇಲೆ   ಅತ್ಯಾಚಾರ ನಡೆಸಿದ್ದ ಐವರು ಯುವಕರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
 ವಿಚಾರಣೆ ನಡೆಸಿದ ನ್ಯಾಯಾಧೀಶ ಮಂಜಪ್ಪ ಅಣ್ಣಯ್ಯನವರ ಪೋಕ್ಸೋ ಕಾಯ್ದೆಯಡಿ ಐವರಿಗೆ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿದ್ದಾರೆ. ಅಲ್ಲದೆ 5 ಲಕ್ಷ ರೂ. ದಂಡವನ್ನೂ ವಿಧಿಸಲಾಗಿದೆ.

Related Articles

Back to top button