Belagavi NewsBelgaum News

*ನಂದಗಡ ಮಹಾಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾದ ಡಾ.ಸೋನಾಲಿ ಸರ್ನೋಬತ್*

ಪ್ರಗತಿವಾಹಿನಿ ಸುದ್ದಿ: ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿ ಡಾ.ಸೋನಾಲಿ ಸರ್ನೋಬತ್ ಅವರು ಇಂದು ನಂದಗಡ ಮಹಾಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದರು. ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.


ಈ ವೇಳೆ ನಂದಗಡ ಖಾನಾಪುರ ಜಾತ್ರಾ ಸಮಿತಿ ಪ್ರಶಾಂತ ಲಕ್ಕೆಬೈಲಕರ, ಪುಂಡಲೀಕ ಕರಳಗೇಕರ, ಸುಬಾಷ ಪಾಟೀಲ, ಜಾತ್ರಾ ಸಮಿತಿ ಅಧ್ಯಕ್ಷ ಡಾ.ಸರ್ನೋಬತ್ ಸ್ವಾಗತಿಸಿದರು.

Home add -Advt


ಡಾ.ಸೋನಾಲಿ ಅವರನ್ನು ಸಮಿತಿಯ ಸದಸ್ಯರು ಸನ್ಮಾನಿಸಿದರು. ಗೀತಾಂಜಲಿ ಚೌಗುಲೆ, ಕಾಂಚನ್ ಚೌಗುಲೆ, ದೀಪಾಲಿ ಮಲ್ಕಾರಿ, ಆಶಾರಾಣಿ ನಿಂಬಾಳ್ಕರ್, ನಮ್ರತಾ ಹುಂಡಾರೆ, ಜೀಜಾ ರಾಠೋಳೆ, ರಾಜಶ್ರೀ ಅಜಗಾಂವಕರ ಉಪಸ್ಥಿತರಿದ್ದರು.

Related Articles

Back to top button