Kannada NewsKarnataka News

ಬೆಳಗಾವಿ ಮಾರ್ಕೆಟ್ ಉಪವಿಭಾಗಕ್ಕೆ ನೂತನ ಎಸಿಪಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಮಾರ್ಕೆಟ್ ಉಪವಿಭಾಗದ ಎಸಿಪಿಯಾಗಿ ಎಸ್.ಆರ್.ಕಟ್ಟಿಮನಿ ಅಧಿಕಾರ ವಹಿಸಿಕೊಂಡಿದ್ದಾರೆ.

ಎನ್.ವಿ.ಬರಮನಿ ಅವರ ವರ್ಗಾವಣೆ ಹಿನ್ನೆಲೆಯಲ್ಲಿ ತೆರವಾಗುತ್ತಿರುವ ಸ್ಥಾನಕ್ಕೆ ಕಟ್ಟಿಮನಿ ಆಗಮಿಸಿದ್ದಾರೆ. ಬರಮನಿ ಅವರನ್ನು ಖಾನಾಪುರ ತರಬೇತಿ ಶಾಲೆಗೆ ವರ್ಗಾಯಿಸಲಾಗಿದೆ.

Related Articles

Back to top button