Latest

ಷೇರು ಮಾರುಕಟ್ಟೆಯಲ್ಲಿ ವಿನೂತನ ದಾಖಲೆ

ಪ್ರಗತಿವಾಹಿನಿ ಸುದ್ದಿ, ಮುಂಬೈ – ಭಾರತೀಯ ಷೇರು ಮಾರುಕಟ್ಟೆಯಲ್ಲಿ ಗುರುವಾರ ಹೊಸ ದಾಖಲೆ ಸೃಷ್ಟಿಯಾಗಿದೆ.

ಇದೇ ಮೊದಲ ಬಾರಿಗೆ ಷೇರು ಮಾರುಕಟ್ಟೆ ಸೂಚ್ಯಂಕ 50 ಸಾವಿರ ದಾಟಿದೆ. 50,127 ತಲುಪಿ, ಸಧ್ಯ 50,084 ಬಂದಿದೆ. ನಿಫ್ಟಿ ಕೂಡ 14 ಸಾವಿರ ಗಡಿ ದಾಟಿದೆ. ನಿಫ್ಟಿ 14,738ಕ್ಕೆ ತಲುಪಿದೆ.

Home add -Advt

ಅಮೇರಿಕಾದಲ್ಲಿ ಜೋ ಬೈಡನ್ ಸರಕಾರ ಅಧಿಕಾರಕ್ಕೇರಿದ್ದು ಷೇ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿರುವ ಸಾಧ್ಯತೆ ಇದೆ.

Related Articles

Back to top button