Kannada NewsKarnataka News

ರಾತ್ರಿ ಕಾರ್ಯಾಚರಣೆ: ಬೆಳಗಾವಿ ಜಿಲ್ಲೆಯ ಹಲವೆಡೆ ತಪಾಸಣೆ: ಒಟ್ಟೂ 11 ಲಕ್ಷ ರೂ ವಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲೆಯ ವಿವಿಧೆಡೆ ಚೆಕ್ ಪೊಸ್ಟ್ ಗಳಲ್ಲಿ ಕಳೆದ ರಾತ್ರಿ ದಾಖಲೆ ರಹಿತವಾಗಿ ಸಾಗಿಸಲಾಗುತ್ತಿದ್ದ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬುಧವಾರ ರಾತ್ರಿ ಸಂಕೇಶ್ವರದ ಬುಗಟೆ ಆಲೂರು ಚೆಕ್ ಪೋಸ್ಟ್ ನಲ್ಲಿ 1.9 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. ಹಾರೂಗೇರಿ ಚೆಕ್ ಪೊಸ್ಟ್ ನಲ್ಲಿ ಎರಡು ಪ್ರಕರಣಗಳಲ್ಲಿ ಒಟ್ಟೂ 5.6 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. ತೇಲಸಂಗ ಚೆಕ್ ಪೋಸ್ಟ್ ನಲ್ಲಿ 3.45 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ.

https://pragati.taskdun.com/money-being-carried-in-a-car-was-seized-near-hubli/

Related Articles

Back to top button