Kannada NewsKarnataka NewsLatest

ಗಮನಿಸಿ, ಬೆಳಗಾವಿಯ ಈ ಪ್ರದೇಶಗಳಲ್ಲಿ ಭಾನುವಾರ ವಿದ್ಯುತ್ ಇಲ್ಲ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ನಗರದ ವಿದ್ಯುತ್ ತುರ್ತು  ದುರಸ್ತಿ ನಿರ್ವಹಣಾ ಕೆಲಸ ಕೈಗೊಳ್ಳುವ ಪ್ರಯುಕ್ತ  ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ಬೆಳಗಾವಿ ನಗರದಲ್ಲಿ ವಿದ್ಯುತ್  ವ್ಯತ್ಯಯವಾಗಲಿದೆ.

ಬಝಾರಗಲ್ಲಿ ವಿಧ್ಯಾನಗರ ಭಾಗ್ಯನಗರ, ಯಳ್ಳೂರ ರಸ್ತೆ, ಹಳೇ ಬೆಳಗಾವಿ  ಯಲ್ಲೂರು ರಸ್ತೆ, ವಡಗಾಂವ, ಸುಭಾಷ ಮಾರ್ಕೆಟ್, ಹೊಸೂರ, ಚೆಂಬರ್  ಆಪ್ ಕಾಮರ್ಸ, ಗುರುಪ್ರಸಾದ ಕಾಲೋನಿ, ಡಚ್ ಇಂಡಸ್ಟ್ರಿಯಲ್ , ಬೇಮಕೋ ಇಂಡಸ್ಟ್ರಿಯಲ್, ಅಶೋಕ ಐರನ್ ಇಂಡಸ್ಟ್ರಿಯಲ್, ಅಶೋಕ ಐರನ್ ಇಂಡಸ್ಟ್ರಿಯಲ್, ಎ.ಕೆ.ಪಿ, ಗೆಲೆಕ್ಸಿ, ಜೆ.ಆಯ್.ಟಿ, ಶಾಂತಿ ಐರನ್, ಜೈತನ ಮಾಳ, ಭವಾನಿ ನಗರ, ಅರುಣ್ ಇಂಜನಿಯರಿಂಗ್, ಕಂಟೋನ್ಮೆಂಟ್, ನಾನಾವಾಡಿ, ಪಾಟೀಲ ಗಲ್ಲಿ,  ಹಿಂಡವಾಡ, ಸಿಟಿ, ಟಿಳಕವಾಡಿ , ಎಂ.ಇ.ಎಸ್, ಶಹಾಪುರ, ಜಕ್ಕೇರಿಹೊಂಡ, ಸ್ವಾಮಿ ವಿವೇಕಾನಂದ, ಕಮಲೇಶ್ವರ್, ಮಾರುತಿ  ಗಲ್ಲಿ, ಶಹಪೂರ್ ಸದರಿ ಪೀಡರಗಳ ಮೇಲೆ ಬರುವ ಎಲ್ಲಾ ಪ್ರದೇಶಗಳು ಹಾಗೂ ಇಂಡಾಲ್, ಶಿವಬಸವ ನಗರ, ಸುಭಾಷ್ ನಗರ, ವಿಶ್ವೇಶ್ವರಯ ನಗರ, ವೈಭವ್ ನಗರ,  ಶಿವಾಜಿನಗರ,  ಕವಿಪ್ರನಿನಿ ಹಾಗೂ ಹೆಸ್ಕಾಂ ಆಫೀಸ್ ಗಳು, ಜಿನಬಕುಲ, ಪೋರ್ಟ್ ರೋಡ್, ಶೆಟ್ಟಿಗಲ್ಲಿ, ಖಡೇಬಜಾರ್, ಮಾಳಿ ಗಲ್ಲಿ, ಆಜಾದ ನಗರ, ಧಾರವಾಡ ರೋಡ್, ಬಸವನ ಕುಡಚಿ, ಶ್ರೀನಗರ, ಮಹಾಂತೇಶ ನಗರ, ಶಿವಾಜಿ ನಗರ, ಚನ್ನಮ್ಮ ಸರ್ಕಲ್, ಐಸಿಎಂಆರ್, ಆಂಜನೇಯ ನಗರ, ಕುಮಾರ ಸ್ವಾಮಿ ಲೇಔಟ್, ಹನುಮಾನ ನಗರ, ಸಹ್ಯಾದ್ರಿ ನಗರ, ಕೆ.ಎಲ್.ಇ ಹೆಚ್. ಟಿ ಸ್ಥಾವರ, ಎಕ್ಸಿಬಿಷನ್ ಸೆಂಟರ್, ಆಯುರ್ವೇದ ಕಾಲೇಜ, ಯಮನಾಪುರ, ಕಣಬರ್ಗಿ, ರಾಮತೀರ್ಥ ನಗರ, ಶಿವಾಲಯ ಸದರಿ ಪೀಡರುಗಳ ಮೇಲೆ ಬರುವ ಎಲ್ಲಾ ಪ್ರದೇಶಗಳಲ್ಲಿ ರವಿವಾರ ( ಜ.೨) ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ  ಎಂದು ಬೆಳಗಾವಿಯ ಹುವಿಸಕಂನಿ, ಕಾರ್ಯ ಮತ್ತು ಪಾಲನೆ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವೃದ್ದಾಶ್ರಮದಲ್ಲಿ ಜನ್ಮದಿನ ಆಚರಿಸಿಕೊಂಡ ಹಿರಿಯ ಜೀವಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button