Kannada NewsKarnataka NewsLatest

ವೃದ್ದಾಶ್ರಮದಲ್ಲಿ ಜನ್ಮದಿನ ಆಚರಿಸಿಕೊಂಡ ಹಿರಿಯ ಜೀವಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಶಾಂತಾಯಿ ವೃದ್ದಾಶ್ರಮದಲ್ಲಿ ಉದ್ಯಮಿ ವಿಜಯ ಪಾಟೀಲ ಅವರ ತಾಯಿ ಶಾಂತಾಯಿ ಭರಮಾ ಪಾಟೀಲ ಅವರ ಜನ್ಮ ದಿನವನ್ನು ಶನಿವಾರ ಸಂಜೆ ಆಚರಿಸಲಾಯಿತು.

ವೃದ್ದಾಶ್ರಮದಲ್ಲಿರುವ ಹಿರಿಯರ ಮಧ್ಯೆ  ಸರಳವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಉದ್ಯಮಿ ಮದನ್ ಕುಮಾರ ಭೈರಪ್ಪನವರ್ ಅವರು ವೃದ್ದಾಶ್ರಮಕ್ಕೆ 11 ಸಾವಿರ ರೂ.ಗಳ ಆರ್ಥಿಕ ಸಹಾಯ ನೀಡಿದರು.

Home add -Advt

ಶೃತಿ ಕನಸ್ಟ್ರಕ್ಷನ್ ಪ್ರೊಪರೈಟರ್ ಮದನ್ ಕುಮಾರ ಭೈರಪ್ಪನವರ್, ವಿಜಯ ಮೋರೆ, ನಾಗೇಶ್ ಚೌಗುಲೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಆಶ್ರಮವಾಸಿಗಳಿಗೆ ಅಲ್ಪೋಪಹಾರದ ವ್ಯವಸ್ಥೆ ಮಾಡಲಾಗಿತ್ತು.

 

ಬೆಳಗಾವಿ: ನೂತನ ಪೊಲೀಸ್ ಆಯುಕ್ತರ ಅಧಿಕಾರ ಸ್ವೀಕಾರ

Related Articles

Back to top button