ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಯು ಜಿ ಕೇಬಲ್ ಕೆಲಸ ಕೈಗೊಳ್ಳುತ್ತಿರುವುದರಿಂದ ೧೧೦ ಕೆವ್ಹಿ ಉಪಕೇಂದ್ರ, ಕಣಬರ್ಗಿ ವಿತರಣಾ ಕೇಂದ್ರದಿಂದ ಹೊರಡುವ ಎಫ್-೩ ಕಣಬರ್ಗಿ ಟೌನ್‌ಏರಿಯಾ, ಕೆ.ಎಚ್.ಬಿ ಕಾಲನಿ ಪ್ರದೇಶಗಳಿಗೆ.
೧೧೦ ಕೆವ್ಹಿ ಉಪಕೇಂದ್ರ, ಕಣಬರ್ಗಿ ವಿತರಣಾ ಕೇಂದ್ರದಿಂದ ಹೊರಡುವ ಎಫ್-೪ ರಾಮತೀರ್ಥ ನಗರ, ಕಣಬರ್ಗಿ:-ಕಣಬರ್ಗಿ, ರಾಮತೀರ್ಥ ನಗರಏರಿಯಾ, ಕೆ.ಎಚ್.ಬಿ ಕಾಲನಿ ಪ್ರದೇಶಗಳಿಗೆ.
೧೧೦ಕೆವ್ಹಿ ಉಪಕೇಂದ್ರ, ಕಣಬರ್ಗಿ ವಿತರಣಾ ಕೇಂದ್ರದಿಂದ ಹೊರಡುವ ಎಫ್-೫ ಶಿವಾಲಯ ರಾಮತೀರ್ಥ ನಗರದ ಏರಿಯಾ ಮೇಲ್ಗಡೆ ಪ್ರದೇಶಗಳಿಗೆ.
೧೧೦ ಕೆವ್ಹಿ ಉಪಕೇಂದ್ರ, ಕಣಬರ್ಗಿ ವಿತರಣಾ ಕೇಂದ್ರದಿಂದ ಹೊರಡುವ ಎಫ್-೬ ಆಯುರ್ವೇದಿಕ ಕಾಲೇಜ ಪೀಡರ್ ಆಟೋ ನಗರಕೆ.ಎ.ಐ.ಡಿ.ಬಿ, ಆಟೋ ನಗರ ಇಂಡಸ್ಟ್ರೀಲ್ ಏರಿಯಾ, ಎಲ್ಲಾ ಇಂಡಸ್ಟ್ರೀಲ್ ಏರಿಯಾ, ಕಂಜುಮರ, (ಸಿದ್ದೇಶ್ವರ ಪೌಂಡ್ರೀಸ್, ಟಾಟಾ ಪಾವರ್, ಬರಪ್ವಾಲ, ಆಶಿಯಾನ ಇಂಡಸ್ಟ್ರೀಲ್, ಕೆ.ಎ.ಐ.ಡಿ.ಬಿ ಎಗ್ಜಿಬೀಶನ್ ಶಂಟರ್, ಕೆ.ಎಸ್.ಆರ್.ಟಿ.ಸಿ ಡಿಪೊಟ, ಪೊಲುಶನ್ ಶೇಂಟ್ರಲ್, ಬೋರ‍್ಡ, ಇಟಿಸಿ,.)ಪ್ರದೇಶಗಳಿಗೆ
೧೧೦ ಕೆವ್ಹಿ ಉಪಕೇಂದ್ರ, ಕಣಬರ್ಗಿ ವಿತರಣಾ ಕೇಂದ್ರದಿಂದ ಹೊರಡುವ ಎಫ್೭ ಜೀನಾಬುಕುಲ ಕಣಬರ್ಗಿ ಜೀನಾಬುಕುಲ ಹೊನಗಾ ಇಂಡಸ್ಟ್ರೀಲ್ ಪ್ರದೇಶಗಳಿಗೆ.
೧೧೦ ಕೆವ್ಹಿ ಉಪಕೇಂದ್ರ, ಕಣಬರ್ಗಿ ವಿತರಣಾ ಕೇಂದ್ರದಿಂದ ಹೊರಡುವ ಎಕ್ಸಿಬಿಶನ್ ಸೆಂಟರ್ ಫೀಡರ್ ಕೆ.ಐ.ಎ.ಡಿ.ಬಿ ಇಂಡಸ್ಟ್ರೀಯಲ್ ಏರಿಯಾ, ಕಣಬರ್ಗಿ, ಅಸದ ಖಾನ ಸೋಸಾಯಿಟಿ, ಕಾಕತಿ ಪ್ರದೇಶಗಳಿಗೆ ಜೂನ್ ೧೬ ರಂದು ಮುಂಜಾನೆ ೦೯ ಗಂಟೆಯಿಂದ ಸಾಯಂಕಾಲ ೦೬ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
೧೧೦/೧೧ ಕೆ.ವ್ಹಿ. ವಡಗಾಂವ ವಿತರಣಾ ಕೇಂದ್ರದಿಂದ ಹೊರಡುವ ೧೧ ಕೆವ್ಹಿ ಪೂರಕಗಳ ಎಫ-೪ ಬಝಾರಗಲಿ, ಭಾರತ ನಗರ,ಲಕ್ಷ್ಮಿ ನಗರ, ಗಣೇಶಪೂರಗಲ್ಲಿ, ಜೇಡಗಲ್ಲಿ, ಅಳ್ವ್ವಾನ ಗಲ್ಲಿ, ಮಂಗಾಯಿ ನಗರ, ಪಾಟೀಲ ಗಲ್ಲಿ, ಯರಮಾಳ ರೋಡ, ಬಾಝಾರಗಲ್ಲಿ, ತೇಗ್ಗಿನ ಗಲ್ಲಿ, ಛಾವಡಿಗಲ್ಲಿ, ಯಳ್ಲ್ಲೂರ ರೋಡ, ದತ್ತ್ಟಗಲ್ಲಿ, ರಾಜ್ವಾಡ ಕಂಪೌಂಡ, ಸರ‍್ವೊದಯ ಕಾಲನಿ, ನಝರ ಕ್ಯಂಪ, ರಾಮದೇವ್‌ಗಲ್ಲಿ, ವಿಷ್ಣು ಗಲ್ಲಿ, ಶಹಾಪೂರಗಲ್ಲಿ, ಮೇಘದೋತ ಸೊಸೈಟಿ, ನಾತ್ ಪೈ ಸರ್ಕಲ್, ಸರಾಪಗಲ್ಲಿ ಪ್ರದೇಶಗಳಿಗೆ.
೧೧ ಕೆವ್ಹಿ ಎಫ್-೫ ವಡಗಾಂವ ಪೂರಕದ ಮೇಲೆ ಬರುವ ಧಾಮನೆರೋಡ, ನಿಜಾಮಿಯಾ ಕಾಲನಿ, ವಿಷ್ಣುಗಲ್ಲಿ, ಬಜಾರಗಲ್ಲಿ ಶಹಾಪುರ ಪೋಲಿಸ ಸ್ಟೇಶನ್‌ರೋಡ, ರೈತಗಲಗಲಿ, ದತ್ತಗಲ್ಲಿ, ವಜೇಗಲ್ಲಿ, ಚಾವಡಿಗಲ್ಲಿ, ವಡಗಾಂವ ನಾರ್ವೇಕರಗಲ್ಲಿ,ನಾಥ ಪೈ ಸರ್ಕಲ್, ಪವಾರಗಲ್ಲಿ, ಬಿಚ್ಚು ಗಲ್ಲಿ, ಸರಾಫಗಲ್ಲಿ ಪ್ರದೇಶಗಳಿಗೆ.
೧೧ ಕೆವ್ಹಿ ಎಫ್-೬ ಹಳೇ ಬೆಳಗಾವಿ ಪೂರಕದ ಮೇಲೆ ಬರುವ ಕುಲಕರ್ಣಿ ಗಲ್ಲಿ, ದೇವಾಂಗ ನಗರ, ಲಕ್ಷ್ಮೀ ನಗರ, ಬಸವಣಗಲ್ಲಿ, ಬಜಾರಗಲ್ಲಿ,ಉಪ್ಪಾರಗಲಿ, ಖಾಸಭಾಗ ಪ್ರದೇಶ, ಬನಶಂಕರಿ ನಗರ,ಕನಕದಾಸ ನಗರ, ಹರಿಜನವಾಡ, ಕೊರವಿಗಲ್ಲಿ, ಗಣೇಶಪೇಟೆ, ರಾಘವೇಂದ್ರ ಕಾಲನಿ ಪ್ರದೇಶಗಳಿಗೆ
೧೧ ಕೆವ್ಹಿ ಎಫ್-೭ ಹೂಸುರು ಪೂರಕದ ಮೇಲೆ ಬರುವ ಸಾಯಿ ನಗರ, ನಾಗೇಂದ್ರ ಕಾಲನಿ, ಗಾಯತ್ರಿ ನಗರ, ಟಿಚರ್ಸ ಕಾಲನಿ,ಕುಂತಿ ನಗರ, ಜೋಶಿ ಮಾಳಾ, ಪಾಟೀಲ ಗಲ್ಲಿ, ಶೃಂಗೇರಿ ಕಾಲನಿ, ಹೊಸುರು ಬಸವಣಗಲ್ಲಿ, ಒಲ್ಡ್ ಪಿ ಬಿ ರೋಡ್, ಕಪಿಲೇಶ್ವರ ಕಾಲನಿ, ಮಹಾದ್ವಾರರೋಡ್, ತಾನಾಜಿಗಲ್ಲಿ, ಸಮರ್ಥ ನಗರ, ಮಲ್ಲಿಕಾರ್ಜುನ
ನಗರ.ಮತ್ತು ಸುತ್ತ ಮುತ್ತಲಿನ ಪ್ರದೇಶಗಳಿಗೆ.
೧೧ ಕೆವ್ಹಿ ಎಫ್-೮ ಸುವರ್ಣಸೌಧ ಪೂರಕದ ಮೇಲೆ ಬರುವ ಹಲಗಾ, ಬಸ್ತವಾಡ ಒಲ್ಡ್ ಪಿ.ಬಿ ರೋಡ್, ಪರಿಸರ ಪ್ರದೇಶಗಳಿಗೆ.
೧೧ ಕೆವ್ಹಿ ಎಫ್-೯ ಧಾಮಣೆ ಪೂರಕದ ಮೇಲೆ ಬರುವ ಯಳ್ಳೂರ, ಧಾಮಣೆ, ನಂದಿಹಳ್ಳಿ, ಸೂಲಗಾ, ಕುರುಬರ ಹಟ್ಟಿ, ಮಾಸಗಾನಟ್ಟಿ, ದೇವಗಾನ ಹಟ್ಟಿ, ರಾಜಹೌಂಶಗಡ, ದೇಸುರ ಪ್ರದೇಶಗಳಿಗೆ.
೧೧ ಕೆವ್ಹಿ ಎಫ್-೧೨ ವಿದ್ಯಾನಗರ ಪೂರಕದ ಮೇಲೆ ಬರುವ ಹೊರಭಾಗ, ಆದರ್ಶ ನಗರ, ಸ೦ಬಾಜಿ ನಗರ, ಶಾಹಾಪೂರ, ಹಿಂದವಾಡಿ, ಭಾಗ್ಯ ನಗರ, ಅನಗೋಳ, ಗೋವಾ ವೇಸ್, ಖಾಸ್ ಬಾಗ, ಮಾಹಾದ್ವಾರೋಡ,ಹೊಸೂರ, ಧಾಮನೆ, ಯಳ್ಳುರ, ನಂದಿಹಳ್ಳಿ.ವಿದ್ಯಾನಗರ, ಬಾಗ್ಯನಗರ, ಮತ್ತು ಭಾರತ್ ನಗರ ಪ್ರದೇಶಗಳಿಗೆ.
೧೧ ಕೆವ್ಹಿ ಎಫ್-೧೩ ಭಾಗ್ಯನಗರ ಪೂರಕದ ಮೇಲೆ ಬರುವ ಭಾಗ್ಯನಗರಪಲ್ಲೇದ ಲೇಔಟ ದಿಂದ ೧ ರಿಂದ ೯ ನೇ ಕ್ರಾಸ್, ಪಾರಿಜಾತ ಕಾಲನಿ, ಕೃಷಿ ಕಾಲನಿ, ಚಿದಂಬರ ನಗರ, ರಘುನಾಥ ಪೇಟ, ಮೃತುಂಜಯ ನಗರ, ಅನ್ಗೋಳ ಮೇನ್‌ರೋಡ, ಚಿದಂಬರ ನಗರ ದಿಂದ ೪ನೇ ಕ್ರಾಸ್ ಪ್ರದೇಶಗಳಿಗೆ.
೧೧ ಕೆವ್ಹಿ ಎಫ್-೧೪ ಆದರ್ಶನಗರ ಪೂರಕದ ಮೇಲೆ ಬರುವ ಸಂಭಾಜಿ ನಗರ, ರಣಜುಂಜರ ಕಾಲನಿ, ಕೇಶವ ನಗರ, ಆನಂದ ನಗರ,
ಓಂಕಾರ ನಗರ, ಛಬ್ಬಿಲೇಔಟ್, ಸುಂಕೆ ಲೇಔಟ್, ಭಾಗ್ಯನಗರ ೮ನೇ ಕ್ರಾಸ್ ದಿಂದ ೧೦ನೇ ಕ್ರಾಸ್ ವರೆಗೆ,
ಆದರ್ಶ ನಗರ, ಪಟ್ವರ್ದನ ಲೇಔಟ್, ಸುಭಾಶ ಮಾರ್ಕೇಟ, ಆರ್ ಕೆ ಮಾರ್ಗ, ಹಿಂದವಾಡಿ ಪ್ರದೇಶಗಳಿಗೆ ಜೂನ್ ೧೬ ರಂದು ಮುಂಜಾನೆ ೯ ಗಂಟೆಯಿಂದ ಸಾಯಂಕಾಲ ೦೬ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ