Kannada News

22ಕ್ಕೇರಲಿದೆಯೇ ರಾಜಿನಾಮೆ ಶಾಸಕರ ಸಂಖ್ಯೆ?

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:

ರಾಜಿನಾಮೆ ನೀಡಲಿರುವ ಒಟ್ಟೂ ಶಾಸಕರ ಸಂಖ್ಯೆ 22ಕ್ಕೇರಲಿದೆಯೇ?

ಅಂತಹ ಬೆಳವಣಿಗೆಯೊಂದು ನಡೆಯುತ್ತಿದ್ದು, ಬೆಳಗಾವಿ ಜಿಲ್ಲೆಯ ಇನ್ನೂ ಮೂವರು ಶಾಸಕರ ಹೆಸರು ಕೇಳಿಬರುತ್ತಿದೆ.

ಇಂದು ರಾತ್ರಿ ಅಥವಾ ನಾಳೆಯ ಹೊತ್ತಿಗೆ ಇನ್ನೂ ಸುಮಾರು 6 ಶಾಸಕರು ರಾಜಿನಾಮೆ ನೀಡಲಿದ್ದಾರೆ ಎನ್ನಲಾಗುತ್ತಿದೆ.

ಈಗಾಗಲೆ ಸರಕಾರ ಅಲ್ಪಮತಕ್ಕೆ ಕುಸಿದಿದ್ದು, ಬಿಜೆಪಿ ಸರಕಾರ ರಚಿಸಲಿದೆಯೋ, ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಲಿದೆಯೋ ಕಾದುನೋಡಬೇಕಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button