ಪ್ರಗತಿವಾಹಿನಿ ಸುದ್ದಿ; ಒಮನ್: ಟರ್ಕಿ ಸಿರಿಯಾ ದೇಶಗಳು ಭೂಕಂಪನಕ್ಕೆ ತುತ್ತಾಗಿ, ಅಪಾರ ಸಾವು-ನೋವು ಕಂಡಿವೆ. ಅಂತಹದರ ಮಧ್ಯದಲ್ಲಿ ಇದೀಗ ಒಮನ್ ಪತರುಗುಟ್ಟಿದೆ.
ಒಮನ್‌ನ ಸ್ಥಳೀಯ ಕಾಲಮಾನ 7. 55 ಕ್ಕೆ ಪ್ರಬಲ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.1 ತೀವ್ರತೆ ದಾಖಲಾಗಿದೆ. ಬಂದರು ನಗರ ಡುಕ್ಟ್ ಬಳಿ ಭೂಮಿ ಕಂಪಿಸುತಿದ್ದಂತೆ, ಜನರು ಪ್ರಾಣ ಉಳಿದುಕೊಳ್ಳಲು ಮನೆಯಿಂದ ಹೊರ ಓಡಿ ಬಂದಿದ್ದಾರೆ. ಸುಲ್ತಾನ್ ಖಬೂಸ್ ವಿಶ್ವವಿದ್ಯಾನಿಲಯದಲ್ಲಿರುವ ಭೂಕಂಪ ಮಾನಿಟರಿಂಗ್ ಸೆಂಟರ್ ಈ ಮಾಹಿತಿ ಹಂಚಿಕೊಂಡಿದೆ. ಈ ಪ್ರದೇಶದಲ್ಲಿ ಕಂಪನದ ತೀವ್ರತೆ ಹೆಚ್ಚಿರಲಿಲ್ಲ. ಹೀಗಾಗಿ ಯಾವುದೇ ಹಾನಿಯಾಗುವ ಅಪಾಯವಿಲ್ಲ ಎಂದೂ ಸಹ ಇಎಂಸಿ ತಿಳಿಸಿದೆ.
ಇತ್ತೀಚೆಗೆ ಜಗತ್ತು ರೋಗ ಭಯ, ಪ್ರಾಕೃತಿಕ ವಿಕೋಪಗಳನ್ನು ಎದುರಿಸುತ್ತಿರಲು ಕಾರಣಗಳು ಮತ್ತು ಅದಕ್ಕೆ ಪರಿಹಾರೋಪಾಯಗಳನ್ನು ಕಂಡುಕೊಳ್ಳುವಲ್ಲಿ ವಿಶ್ವ ಸಂಸ್ಥೆ ನಿರತವಾಗಿದೆ.
*ಈಗ ರಿಲೀಸ್ ಮಾಡಿದ್ದು ಕೇವಲ ಸ್ಯಾಂಪಲ್ ಅಷ್ಟೇ; ಮತ್ತೆ ಕಿಡಿಕಾರಿದ IPS ಅಧಿಕಾರಿ ಡಿ.ರೂಪಾ*
https://pragati.taskdun.com/d-rooparohini-sinduriphoto-viralpressmeet/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ