Kannada NewsLatest

ಒಮಿಕ್ರಾನ್ ಸೋಂಕಿಗೆ ಮೊದಲ ಬಲಿ

ಪ್ರಗತಿವಾಹಿನಿ ಸುದ್ದಿ; ಬ್ರಿಟನ್: ಕೊರೊನಾ ಹೊಸ ರೂಪಾಂತರಿ ವೈರಸ್ ಒಮಿಕ್ರಾನ್ ಗೆ ವಿಶ್ವದಲ್ಲಿ ಮೊದಲ ಸೋಂಕಿತ ಬಲಿಯಾಗಿದ್ದಾರೆ ಎಂದು ಬ್ರಿಟನ್ ಸರ್ಕಾರ ಮಾಹಿತಿ ನೀಡಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಒಮಿಕ್ರಾನ್ ಸೋಂಕಿತ ವ್ಯಕ್ತಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಗಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಘೋಷಿಸಿದ್ದಾರೆ.

ಬ್ರಿಟನ್ ನಲ್ಲಿ ನಿನ್ನೆಯಿಂದ ಒಮಿಕ್ರಾನ್ ಎಮರ್ಜನ್ಸಿ ಘೋಷಿಸಲಾಗಿತ್ತು. ಒಮಿಕ್ರಾನ್ ವೇಗವಾಗಿ ಹರಡುತ್ತೆ. ಆದರೆ ಅಪಾಯವಿಲ್ಲ ಎಂದು ಹೇಳಲಾಗಿತ್ತು. ಇದೀಗ ಒಮಿಕ್ರಾನ್ ಸೋಂಕು ವಿಶ್ವದಲ್ಲಿಯೇ ಮೊದಲ ಬಲಿ ಪಡೆದುಕೊಂಡಿದ್ದು, ಹೊಸ ರೂಪಾಂತರಿ ವೈರಸ್ ಆತಂಕವನ್ನು ಹೆಚ್ಚಿಸಿದೆ.

ಅಂದು ಹೀಗಾಗುತ್ತೆ ಎಂದು ಯಾರಿಗೂ ಅನಿಸಿರಲಿಲ್ಲ; ಭಾವುಕರಾದ ಸಿಎಂ

ಕಾಯ್ದೆ ಪಾಸ್ ಆಗೋದು ಖಚಿತ; ಯಡಿಯೂರಪ್ಪ ಸ್ಪಷ್ಟನೆ

 

Related Articles

Back to top button