Latest

ವ್ಯಕ್ತಿಯ ಮೇಲೆ‌ ಮಲಗಿದ ಮೊಸಳೆ!

ಪ್ರಗತಿವಾಹಿನಿ ಸುದ್ದಿ; ಮೊಸಳೆ‌ ಅಪಾಯಕಾರಿ ಪ್ರಾಣಿಗಳಲ್ಲಿ ಒಂದಾಗಿದೆ. ಮೊಸಳೆಗಳು ತಮಗಿಂತ ದೊಡ್ಡ ಪ್ರಾಣಿಗಳನ್ನು ಬೇಟೆಯಾಡುವ ಸಾಮಾರ್ಥ್ಯವನ್ನು ಹೊಂದಿವೆ. ಬರುವ ಪ್ರಾಣಿಗಳ ಮೇಲೆ ಮೊಸಳೆ ಆಕ್ರಮಣ ನಡೆಸುತ್ತವೆ. ಮೊಸಳೆಗಳು ಸಿಂಹಗಳ ಮೇಲೆಯೂ ದಾಳಿ ನಡೆಸುತ್ತವೆ. ಇಲ್ಲಿ ಮೊಸಳೆಯು ಮಾನವನ ಎದೆಯ ಮೇಲೆ ಮಲಗಿದೆ. ಅದರೆ ಈ ವ್ಯಕ್ತಿಗೆ ಯಾವ ಭಯವೂ ಇಲ್ಲ‌. !

ಇಲ್ಲೊಂದು ಪ್ರದೇಶದಲ್ಲಿ ಮೊಸಳೆಯು ನೆಲದ ಮೇಲೆ ಮಲಗಿದ್ದ ವ್ಯಕ್ತಿಯ ಮೇಲೆ ಹತ್ತಿ ಅವನ ಎದೆಯ ಮೇಲೆ ಮಲಗಿ ಉರುಳಲಾರಂಭಿಸುತ್ತದೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು ನೋಡುಗರಿಗೆ ವಿಚಿತ್ರ ಭಯ ಮೂಡಿಸುತ್ತದೆ . ಆದರೆ ಆದರೆ ಆ ವ್ಯಕ್ತಿಯ ಮೊಗದಲ್ಲಿ ಯಾವ ಭಯವೂ ಇಲ್ಲ.

Home add -Advt

ವಿಡಿಯೋದಲ್ಲಿ ಮೊಸಳೆ ಬಾಯಿಯನ್ನು ಬ್ಯಾಂಡ್ ನಿಂದ ಬಿಗಿದಿರೋದು ಕಾಣುತ್ತದೆ‌. ಹಾಗಾಗಿ ಮೊಸಳೆಗೆ ತನ್ನ ಬಾಯಿ ತೆಗೆಯಲು ಸಾಧ್ಯವಾಗಿಲ್ಲ. ಇದೊಂದು ಸಾಕು ಪ್ರಾಣಿಯಾಗಿರಬಹುದು ಹಾಗಾಗಿ ವ್ಯಕ್ತಿ ಮತ್ತು ಮೊಸಳೆ ಅನ್ಯೊನ್ಯವಾಗಿದೆ‌ ಎಂದು ಕಾಮೆಂಟ್ ಮಾಡಿದ್ದಾರೆ ಜನತೆ.

Related Articles

Back to top button