Latest

ಇನ್ನೂ ಆರಂಭವಾಗದ ಬೆಳಗಾವಿ ಪಾಲಿಕೆ ಬಜೆಟ್ ಸಭೆ!

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

11 ಗಂಟೆಗೆ ಆರಂಭವಾಗಬೇಕಿದ್ದ ಬೆಳಗಾವಿ ಮಹಾನಗರ ಪಾಲಿಕೆ ವಿಶೇಷ ಸಭೆ ಇನ್ನೂ ಆರಂಭವಾಗಿಲ್ಲ.

Home add -Advt

ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ವಿಶೇಷ ಸಭೆ ಆಯೋಜಿಸಲಾಗಿದ್ದು, ಮೇಯರ್ ಮತ್ತು ಅಧಿಕಾರಿಗಳು ಸಭಾಂಗಣಕ್ಕೆ ಹಾಜರಾಗಿಲ್ಲ.

ಸದಸ್ಯರು ಸಭಾಂಗಣದಲ್ಲಿ ಕಾಯುತ್ತಿದ್ದಾರೆ.

Related Articles

Back to top button