10 ವಿಕೆಟ್ ಗಳಿಂದ ಜಯ ಸಾಧಿಸಿದ ಪಾಕಿಸ್ತಾನ

ಪ್ರಗತಿವಾಹಿನಿ ಸುದ್ದಿ, ದುಬೈ – ಭಾರತ – ಪಾಕಿಸ್ತಾನ ಮಧ್ಯೆ ನಡೆದ ಟಿ 20 ಕ್ರಿಕೆಟ್ ನಲ್ಲಿ ಭಾನುವಾರ ಪಾಕಿಸ್ತಾನ ಗೆಲುವು ಸಾಧಿಸಿದೆ.

ಇದೇ ಮೊದಲ ಬಾರಿಗೆ ಭಾರತದ ವಿರುದ್ಧ ಪಾಕಿಸ್ತಾನ ವಿಶ್ವಕಪ್ ನಲ್ಲಿ ಗೆದ್ದಂತಾಗಿದೆ. ತನ್ಮೂಲಕ ಹೊಸ ಇತಿಹಾಸ ನಿರ್ಮಾಣವಾಗಿದೆ.

Home add -Advt

ದುಬೈನಲ್ಲಿ ನಡೆದ ಪಂದ್ಯದಲ್ಲಿ ಚಾಸ್ ಗೆದ್ದ ಪಾಕಿಸ್ತಾನ ಬೌಲಿಂಗ್ ಆಯ್ದುಕೊಂಡಿತು. ಭಾರತದ ಪರ ಆರಂಭಿಕ ಆಟಗಾರರು ಸುಲಭವಾಗಿ ವಿಕೆಟ್ ಒಪ್ಪಿಸುವ ಮೂಲಕ ಭಾರತದ ಸೋಲಿಗೆ ನಾಂದಿ ಹಾಡಿದರು. ಭಾರತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿ ಪಾಕಿಸ್ತಾನ ತಂಡಕ್ಕೆ 152 ರನ್‌ಗಳ ಗುರಿಯನ್ನು ನೀಡಿತು.

ಆದರೆ ಪಾಕಿಸ್ತಾನ 17.5 ಓವರ್ ಗಳಲ್ಲೇ ವಿಕೆಟ್ ಕಳೆದುಕೊಳ್ಳದೆ ನಿಗದಿತ ಗುರಿ ಸಾಧಿಸಿದರು.

ಕೆಲವೇ ಹೊತ್ತಿನಲ್ಲಿ ಹೈ ವೋಲ್ಟೇಜ್ ಪಂದ್ಯ: ವಿಶ್ವಾದ್ಯಂತ ಕುತೂಹಲ; ಬೇಕಿತ್ತೇ ಎಂದ ನೆಟ್ಟಿಗರು

ಪೊಲೀಸ್ ಕಾನ್ಸ್ಟೆಬಲ್ ಪರೀಕ್ಷೆ ನಕಲು ಪ್ರಕರಣ: ಭಾರಿ ಟೆಕ್ನಾಲಜಿ ಬಳಕೆ; ಮತ್ತೆ 12 ಜನರ ಬಂಧನ

Related Articles

Back to top button