Latest

ಪೈಲಟ್ ತರಬೇತಿ ನೀಡುತ್ತಿದ್ದ ಯುವಕ ಆತ್ಮಹತ್ಯೆ

ಪ್ರಗತಿವಾಹಿನಿ ಸುದ್ದಿ; ಅಹ್ಮದಾಬಾದ್: ಪೈಲಟ್ ತರಬೇತಿ ನೀಡುತ್ತಿದ್ದ ಕರ್ನಾಟಕ ಮೂಲದ ಯುವಕನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದಿದೆ.

ಅಹಮದಾಬಾದ್ ನಲ್ಲಿರುವ ತರಬೇತಿ ಕೇಂದ್ರದಲ್ಲಿಯೇ ಯುವಕ ನೆಣಿಗೆ ಶರಣಾಗಿದ್ದಾನೆ. ಮೃತ ಯುವಕ ಕೊಡಗು ಜಿಲ್ಲೆಯ ಜಂಬೂರು ನಿವಾಸಿ ಶಿಬು ಬೋಪಯ್ಯ ಎಂದು ತಿಳಿದುಬಂದಿದೆ.

Home add -Advt

ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಯುವಕನ ಸಾವಿನ ಬಗ್ಗೆ ಅಹಮದಾಬಾದ್ ಪೊಲೀಸರು ತನಿಖೆ ನಡೆಸಿದ್ದಾರೆ.

ಬಿಜೆಪಿ ಬಣ ರಾಜಕೀಯ; ಪ್ರತ್ಯೇಕ ಸಭೆ ಕರೆಯಲು ಸೂಚಿಸಿದ ಹೈಕಮಾಂಡ್

Related Articles

Back to top button