Belagavi NewsBelgaum NewsKannada News

ವಿದ್ಯುತ್ ವ್ಯತ್ಯಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ೧೧೦ ಕೆವಿ ನೆಹರು ನಗರ ಉಪಕೇಂದ್ರ ಮತ್ತು ೩೩ಕೆವಿ ಸದಾಶಿವ ನಗರದಲ್ಲಿ ೪ ನೇ ತ್ರೈಮಾಸಿಕ ಕೆಲಸ ನಿರ್ವಹಿಸುವ ಸಲುವಾಗಿ ವಿದ್ಯುತ್ ಉಪಕೇಂದ್ರದಿಂದ ಬೆಳಗಾವಿ ನಗರದ ಕೆಲವು ನಗರದಲ್ಲಿ ಫೆ.೧೮ ರಂದು ಬೆಳಗ್ಗೆ ೯ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಫ್೧ ಇಂಡಾಲದ ಇಂಡಸ್ಟ್ರೀಯನ್ ಏರಿಯಾ, ಸದರಿ ಫೀಡರ ಮೇಲೆ ಬರುವ ಎಲ್ಲಾ ಪ್ರದೇಶಗಳು. ವೈಭವ ನಗರ, ನ್ಯೂ ವೈಭವ ನಗರ, ವಿದ್ಯಾಗಿರಿ, ಅನ್ನಪೂರ್ಣವಾಡಿ, ಬಸವ ಕಾಲೋನಿ, ಅಜಮ್ ನಗರ, ಸಂಗಮೇಶ್ವರ ನಗರ, ಕೆಎಲ್‌ಇ ಏರಿಯಾ, ಶಾಹುನಗರ, ವಿನಾಯಕ ನಗರ, ಜ್ಯೋತಿ ನಗರ, ಎಪಿಎಂಸಿ, ಉಷಾ ಕಾಲೋನಿ, ಸಿದ್ದೇಶ್ವರ ನಗರ, ಬಾಕ್ಷೈಟರೋಡ, ಇಂಡಾಲ ಏರಿಯಾ ಸಿವಿಲ್ ಹಾಸ್ಪಿಟಲ್ ಏರಿಯಾ, ಅಂಬೇಡ್ಕರ್ ನಗರ, ಚೆನ್ನಮ್ಮಾ ಸರ್ಕಲ್, ಕಾಲೇಜ ರೋಡ, ಡಿಸ್ಟ್ರಿಕ್ಟ ಕೋರ್ಟ್, ಡಿಸಿ ಕಂಪೌಂಡ್ ಏರಿಯಾ, ಸಿಟಿ ಪೊಲೀಸ್ ಲೈನ್, ಕಾಕತಿವೇಸ ಕಾಳೀ ಅಂಬ್ರಾಯಿ, ಕ್ಲಬ್ ರೋಡ, ಶಿವಬಸವ ನಗರ, ರಾಮನಗರ, ಗ್ಯಾಂಗವಾಡಿ, ಅಯೋಧ್ಯಾನಗರ, ಕೆಎಲ್‌ಇ ಕಾಂಪ್ಲೇಕ್ಷ, ಕೆಇಬಿ ಕ್ವಾಟರ್ಸ್, ಸುಭಾಶ ನಗರ, ಕಾರ್ಪೋರೇಶನ್ ಆಫೀಸ್, ಪೊಲೀಸ್ ಕಮಿಶನರ್ ಆಫೀಸ್, ಶಿವಾಜಿನಗರ, ವೀರಭದ್ರನಗರ, ಆರ್‌ಟಿಓ ವೃತ್ತ, ತ್ರೀವಣಿ, ರೇಲ್ ನಗರ, ಸಂಪಿಗೆ ರೋಡ, ಸದಾಶಿವನಗರ, ವಿಶ್ವೇಶ್ವರಯ್ಯಾ ನರಗ, ಕ್ಲಬ್ ರೋಡ, ಟಿವಿ ಸೆಂಟರ್, ಪಿ&ಟಿ ಕಾಲೋನಿ,(ಹನುಮಾನ ನಗರ), ಮುರಳಿಧರ ಕಾಲೋನಿ, ಜಿನಾಬಕುಲ ಏರಿಯಾ, ರೋಹನ್ ರೆಸಿಡೆನ್ಸಿ, ಆದಿತ್ಯ ಆರ್ಕೆಡ್ ಕೋಲ್ಲಾಪೂರ ಸರ್ಕಲ್ ಸಿವಿಲ್ ರಸ್ತೆ, ಸುಭಾಸ್ ನಗರ, ರಾಮದೇವ ಏರಿಯಾ, ಎಪಿ ಆಫೀಸ್ ರಸ್ತೆ, ಹನುಮಾನ ಮಂದಿರ ನೆಹರು ನಗರ ಏರಿಯಾ, ಎಫ್೧೫ ವಿಶ್ವೇರಯ್ಯಾ ನಗರದ ವಿಶ್ವೇಶ್ವರಯ್ಯ ನಗರ, ಹನುಮಾನ ನಗರ, ರೇಲ್ ನಗರ, ಸದಾಶಿವ ನಗರ. ೩೩ಕೆವಿ ಕೆ.ಎಲ್. ಇ.ಹೆಚ್.ಟಿ ಸ್ಥಾವರ, ಇ.ಹೆಚ್ ಸ್ಥಾವರಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.



ವಿದ್ಯುತ್ ಗ್ರಾಹಕರ ಕುಂದು ಕೊರತೆಗಳ ನಿವಾರಣಾ ಸಭೆ ಫೆ.೧೭ ರಂದು
ಬೆಳಗಾವಿ – ಹೆಸ್ಕಾಂ ನಗರ ಉಪ-ವಿಭಾಗ-೩ ನೆಹರೂ ನಗರ, ಬೆಳಗಾವಿ ಕಛೇರಿಯಲ್ಲಿ ವಿದ್ಯುತ್ ಗ್ರಾಹಕ ಕುಂದು ಕೊರತೆಗಳ ನಿವಾರಣಾ ಸಭೆಯು ಕೆ.ಇ.ಆರ್.ಸಿ. ಹಾಗೂ ಹೆಸ್ಕಾಂ ನಿಗಮ ಕಛೇರಿಯವರ ನಿರ್ದೇಶನಗಳ ಮೇರೆಗೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ), ಕಾ&ಪಾ, ನಗರ ಉಪವಿಭಾಗ-೦೩, ಹುವಿಸಕಂನಿ, ಬೆಳಗಾವಿರವರ ಅಧ್ಯಕ್ಷತೆಯಲ್ಲಿ ಫೆ.೧೭ ರಂದು ಮುಂಜಾನೆ ೧೦:೩೦ ಗಂಟೆಗೆ ಕಾರ್ಯ ಮತ್ತು ಪಾಲನೆ, ನಗರ ಉಪವಿಭಾಗ ನಂ-೩ ಕಛೇರಿಯಲ್ಲಿ ಆಯೋಜಿಸಲಾಗಿದೆ. ವಿದ್ಯುತ್ ಗ್ರಾಹಕರು ತಮ್ಮ ಸಮಸ್ಯೆ/ಕುಂದು-ಕೊರತೆಗಳನ್ನು ಈ ಸಭೆಯಲ್ಲಿ ಪರಿಹರಿಸಿಕೊಳ್ಳಬಹುದು ಎಂದು ಕಾರ್ಯ& ಪಾಲನ ನಗರ ಉಪ ವಿಭಾಗ ನಂ-೩, ಹುವಿಸಕಂನಿ ಹಾಗೂ ಸಹಾಯಕ ಕಾರ್ಯನಿರ್ವಾಹ ಇಂಜಿನೀಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button