
ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ 33/11ಕೆವಿ ಜಿ. ಆಯ್.ಎಸ್. ಶ್ರಿನಗರ ಉಪ ಕೇಂದ್ರದಲ್ಲಿ ತುರ್ತು ದುರಸ್ತಿ ನಿರ್ವಹಣಾ ಕೆಲಸ ಕೈಗೊಳ್ಳುತ್ತಿರುವುದರಿಂದ ಈ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಪೂರಕಗಳ ಮೇಲೆ ಬರುವ ಪ್ರದೇಶದಲ್ಲಿ ಡಿ.5ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿದೆ
ಬೆಳಗಾವಿ ನಗರ ಪ್ರದೇಶ ವ್ಯಾಪ್ತಿಯ ಚನ್ನಮ್ಮಾ ಸೊಸೈಟಿ, ಶ್ರೀನಗರ ಏರಿಯಾ, ಆಂಜನೆಯ ನಗರ ಏರಿಯಾ, ಮಾಹಾಂತೇಶ ನಗರ, ಸೆಕ್ಟರ್ ನಂ 8,9,10,11,ಮತ್ತು 12, ರುಕ್ಮಿಣಿ ನಗರ, ಆಶ್ರಯ ಕಾಲನಿ, ಶಿವತೀರ್ಥ ಕಾಲನಿ, ಬೃಂದಾವನ ಕಾಲನಿ, ರಾಮತೀರ್ಥ ನಗರ, ಕಣಬರ್ಗಿರೋಡ್ ಸೈಟ್ ಏರಿಯಾ, ಕೆಎಮ್‍ಎಫ್ ಡೈರಿ ಏರಿಯಾ, ಶಿವಬಸವ ನಗರ ಭಾಗಶಃ, ಎಸ್ ಬಿ ಆಯ್ ಯಿಂದ ಧರ್ಮನಾಥ ಭವನ, ಅಶೋಕ ನಗರ,ಕಾನ್ಸರ್ ಹಾಸ್ಪಿಟಲ್, ಹಾಗೂ ಇಎಸ್ಐ ಹಾಸ್ಪಿಟಲ್, ವೀರಭಧ್ರ ನಗರ, ಶಿವಾಜಿ ನಗರ, ಚನ್ನಮ್ಮ ಸರ್ಕಲ್, ಕಾಲೇಜು ರೋಡ್ ಕಾಕತಿ ವೇಸ್, ಕ್ಲಬ್ ರಸ್ತೆ, ಡಿ.ಸಿ ಆಫೀಸ್, ಕೋರ್ಟ್ ಕಂಪೌಡ್ ಕೆಎಸ್‍ಆರ್‍ಟಿಸಿ ಕ್ವಾರ್ಟಸ್ ತ್ರಿವೇಣಿ ಹೋಟೆಲ್ ಎರಿಯಾ, ಮೆಟಗುಡ್ ಹಾಸ್ಪಿಟಲ್, ಐ.ಸಿ.ಎಮ್.ಆರ್ ಕಚೇರಿ ಈ ಪ್ರದೇಶದಲ್ಲಿ ಡಿ.5ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಳಗಾವಿಯ 33/11ಕೆವಿ ಪೋರ್ಟ್ ಉಪ ಕೇಂದ್ರದಲ್ಲಿ ತುರ್ತು ದುರಸ್ತಿ ನಿರ್ವಹಣಾ ಕೆಲಸ ಕೈಗೊಳ್ಳುತ್ತಿರುವುದರಿಂದ ಈ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಪೂರಕಗಳ ಮೇಲೆ ಬರುವ ಬೆಳಗಾವಿ ನಗರ ಪ್ರದೇಶ ವ್ಯಾಪ್ತಿಯ ಪ್ರದೇಶದಲ್ಲಿ ಡಿ.5ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿದೆ
ಬಾಜಿ ಮಾರ್ಕೆಟ್ ಕಿಲ್ಲಾ, ಪಾಟೀಲ ಗಲ್ಲಿ, ಭಾಂಧೂರಗಲ್ಲಿ, ತಹಶಿಲ್ದಾರ ಗಲ್ಲಿ, ರವಿವಾರ ಪೇಟೆ, ಅನಂತಶಯನಗಲ್ಲಿ, ಕುಲಕರ್ಣಿಗಲ್ಲಿ, ಶೇರಿಗಲ್ಲಿ,ಫುಲಭಾಗಗಲ್ಲಿ ಎರಿಯಾ. ಮಠಗಲ್ಲಿ ಕಲ್ಮಠಗಲ್ಲಿ. ಐಬಿ, ಸೆಂಟ್ರಲ್ ಬಸ್ ಸ್ಟಾಂಡ್, ಶೆಟ್ಟಿಗಲ್ಲಿ,ಚವಾಟಗಲ್ಲಿ, ನಾನಾ ಪಾಟೀಲ ಚೌಕ, ದರಬಾರಗಲ್ಲಿ,ಜಾಲಗಾರಗಲ್ಲಿ, ಕಸಾಯಿಗಲ್ಲಿ, ಕಿರ್ತಿ ಹೋಟೆಲ್, ಪಾರೆಸ್ಟಆಫೀಸ್, ಆರ್‍ಟಿಓ ಆಫೀಸ್, ಕೋತವಾಲ ಗಲ್ಲಿ, ಡಿಸಿಸಿ,ಬ್ಯಾಂಕ್, ಖಡೇ ಬಜಾರ ಭಾಗಶಃ, ಶೀತಲ ಹೋಟೆಲ್ ವರೆಗೆ. ಖಡೇಬಜಾರ, ಬೆಂಡಿ ಬಜಾರ, ಪಾಂಗೂಳಗಲ್ಲಿ, ಮೆಣಸೇಗಲ್ಲಿ, ಭೂವಿಗಲ್ಲಿ, ಮಾಳಿಗಲ್ಲಿ.,ಕಲಾಯಿಗಾರಗಲ್ಲಿ , ಖಂಜರಗಲ್ಲಿ, ಕಚೇರಿರೋಡ, ಕಾಕತಿ ವೇಸ್, ರಿಸಾಲ್ದಾರಗಲ್ಲಿ,ನಾರ್ವೇಕರಗಲ್ಲಿ, ತರುಣ ಭಾರತ ಪ್ರೆಸ್, ಗವಳಿಗಲ್ಲಿ, ಖಢಕಗಲ್ಲಿ, ಬಡಕಲ್ ಗಲ್ಲಿ. ಆಝಾದ ನಗರ ಎರಿಯಾ, ಹಳೇಗಾಂಧಿನಗರ, ದೀಪಕ ಗಲ್ಲಿ, ಸಂಕಮ ಹೊಟೇಲ್, ಬಾಗಲಕೋಟ ರಸ್ತೆ ಉಜ್ಡಲನಗರ ನ್ಯೂ ಗಾಂಧಿ ನಗರ, ಅಮನ್ ನಗರ, ಮಾರುತಿ ನಗರ, ಬಸವನ ಕುಡಚಿ, ದೇವರಾಜ ಅರಸ ಕಾಲೋನಿ ಭಾಗಗಳಲ್ಲಿ ಡಿ.6 ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಹೆಸ್ಕಾಂ ಪ್ರಟಣೆಯಲ್ಲಿ ತಿಳಿಸಿದೆ.
ಚಿಕ್ಕೋಡಿ : ಸ್ವಂತ ಅಣ್ಣನನ್ನೆ ಮಾರಕಾಸ್ರ್ತಗಳಿಂದ ಕೊಚ್ಚಿ ಕೊಲೆ ಮಾಡಿದ ತಮ್ಮ
https://pragati.taskdun.com/younger-brother-killed-his-eldor-brother/