Kannada NewsKarnataka News

ಫೆ.18, 19 ರಂದು ವಿದ್ಯುತ್ ವ್ಯತ್ಯಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ  : ಬೆಳಗಾವಿಯ ೧೧೦ ಕೆ.ವ್ಹಿ ಉದ್ಯಮಭಾಗ ಉಪಕೇಂದ್ರ ವಿದ್ಯುತ ಸರಬರಾಜು ಆಗುವ ಬೆಳಗಾವಿ ನಗರದ ಈ ಕೆಳಗೆ ತಿಳಿಸಿದ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಪೂರಕಗಳ ಮೇಲೆ ಬರುವ ಪ್ರದೇಶಗಳಲ್ಲಿ ಶನಿವಾರ ಮತ್ತು ರವಿವಾರ ದಂದು ಫೆ. ೧೮, ೨೦೨೩ ಮುಂಜಾನೆ ೬.೦೦ ಗಂಟೆಯಿಂದ ಫೆ. ೧೯, ೨೦೨೩ ರ ಸಂಜೆ ೬ ಗಂಟೆಯ ವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ.

ವಿದ್ಯುತ್ ವ್ಯತ್ಯಯ ಆಗುವ ಪ್ರದೇಶಗಳು:

Home add -Advt

ಎಫ್-೧ ಚೆಂಬರ್ ಆಫ್‌ಕಾಮರ್ಸ ವ್ಯಾಪ್ತಿಯ ಖಾನಾಪೂರ ರಸ್ತೆ, ಉದ್ಯಮಬಾಗ, ಇಂಡಸ್ಟ್ರೀಯಲ್ ಎರಿಯಾ, ಎಫ್-೪ ಗುರುಪ್ರಸಾದ ಕಾಲೋನಿ ವ್ಯಾಪ್ತಿಯ ಗುರುಪ್ರಸಾದ ಕಾಲೋನಿ, ರಾಣಿ ಚನ್ನಮ್ಮಾ ನಗರ, ೩ನೇ ಗೇಟ್, ವಸಂತ ವಿಹಾರ ನಗರ, ಸುಭಾಸ್‌ಚಂದ್ರ ಕಾಲೋನಿಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.

ಉತ್ಸವ ಹೊಟೇಲ್ ಎಫ್-೫ ಡಚ್ ಇಂಡಸ್ಟ್ರೀಯಲ್ ವ್ಯಾಪ್ತಿಯ ಇಂಡಸ್ಟ್ರೀಯಲ್ ಎಫ್-೬ ಬೇಮಕೋ ಇಂಡಸ್ಟ್ರೀಯಲ್ ವ್ಯಾಪ್ತಿಯ ಎರಿಯಾ, ಇಂಡಸ್ಟ್ರೀಯಲ್ ಎರಿಯಾ, ಎಫ್-೭ ಅಶೋಕ ಐರನ್ ಇಂಡಸ್ಟ್ರೀಯಲ್ ವ್ಯಾಪ್ತಿಯ ಇಂಡಸ್ಟ್ರೀಯಲ್ ಎರಿಯಾ ಎಫ್-೧೦ ಅರುಣ ಇಂಜಿನೀರಿಂಗ್ ವ್ಯಾಪ್ತಿಯ ಇಂಡಸ್ಟ್ರೀಯಲ್ ಎರಿಯಾ, ಎಫ್-೧೨ ಎ.ಕೆ.ಪಿ ವ್ಯಾಪ್ತಿಯ ಇಂಡಸ್ಟ್ರೀಯಲ್ ಎರಿಯಾ ಎಫ್-೧೩ ಗೆಲೆಕ್ಸಿ ವ್ಯಾಪ್ತಿಯ ಇಂಡಸ್ಟ್ರೀಯಲ್ ಎರಿಯಾ, ಎಫ್-೧೪ ಜೆ.ಆಯ್.ಟಿ ವ್ಯಾಪ್ತಿಯ ಜೆ.ಆಯ್.ಟಿ., ದೇವಂದ್ರ ನಗರ, ಮಾಹಾವೀರ ನಗರ, ಖಾನಾಪೂರ ರಸ್ತೆ, ಉದ್ಯಮಬಾಗದಲ್ಲಿ ಆಗಲಿದೆ.

ಎಫ್-೧೫ ಶಾಂತಿಐರನ್ ವ್ಯಾಪ್ತಿಯ ಇಂಡಸ್ಟ್ರೀಯಲ್ ಎರಿಯಾ ಎಫ್-೧೬ ಜೈತನ ಮಾಳ ವ್ಯಾಪ್ತಿಯ ಸಮೇದ ನಗರ ಜ್ಞಾನಪ್ರಮೋದ ಶಾಲೆ ಹತ್ತಿರ, ಎಫ್-೧೭ ಭವಾನಿ ನಗರ ವ್ಯಾಪ್ತಿಯ ಗುರುಪ್ರಸಾದ ಕಾಲೋನಿ, ಮಂಡೋಳಿ ರಸ್ತೆ, ಕಾವೇರಿ ಕಾಲೋನಿ, ಪಾರ್ವತಿ ನಗರ, ವಿಶ್ವಕರ್ಮ ಕಾಲೋನಿ, ಸ್ವಾಮಿನಾಥ ಕಾಲೋನಿ, ನಿತ್ಯನಂದ ಕಾಲೋನಿ, ಡಿಪ್ಹೆನ್ಸ್ ಕಾಲೋನಿ, ವಾಟವೆ ಕಾಲೋನಿ, ಜೈತನ ಮಾಳ ಏರಿಯಾ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ. ಎಂದು ಕಾರ್ಯ ಮತ್ತು ಪಾಲನೆ ಕಾರ್ಯನಿರ್ವಾಹಕ ಅಭಿಯಂತರರು (ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳಗಾವಿ ಪಿಎಸ್ಐ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

https://pragati.taskdun.com/rape-case-filed-against-belgaum-psi/

Related Articles

Back to top button