Kannada NewsKarnataka NewsLatest

ಆರ್ ಸಿಯು ಸಿಂಡಿಕೇಟ್ ಸದಸ್ಯರಾಗಿ ಪ್ರಗತಿವಾಹಿನಿ ಅಂಕಣಗಾರ್ತಿ ಡಾ.ನೀತಾ ರಾವ್

ಪ್ರಗತಿವಾಹಿನಿ ಸುದ್ದಿ, ಬೆಂಗಳೂರುಪ್ರಗತಿವಾಹಿನಿ ಅಂಕಣಕಾರರಾಗಿರುವ ಖ್ಯಾತ ಬರಹಗಾರ್ತಿ ಡಾ.ನೀತಾ ರಾವ್ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ನಾಮಕರಣಗೊಂಡಿದ್ದಾರೆ.

ರಾಜ್ಯಪಾಲರು ಈ ನೇಮಕ ಮಾಡಿದ್ದು. 3 ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ. ಇವರೊಂದಿಗೆ ಹುಬ್ಬಳ್ಳಿಯ ಶ್ರೀನಿವಾಸ ಎಡೆ ಸಹ ಸಿಂಡಿಕೇಟ್ ಸದಸ್ಯರಾಗಿ ನಾಮಕರಣಗೊಂಡಿದ್ದಾರೆ.

ನೀತಾ ರಾವ್ ಪ್ರಗತಿವಾಹಿನಿ ಆರಂಭವಾದಾಗಿನಿಂದಲೂ ಲೇಖನಗಳನ್ನು ಬರೆಯುತ್ತಿದ್ದು, ಈಚೆಗೆ ಬರೆದ ರಾಮಾಯಣ ಕುರಿತ ಸರಣಿ ಬರಹ ಬಹಳ ಜನರಿಂದ ಮೆಚ್ಚುಗೆಗೆ ಪಾತ್ರವಾಗಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button