Latest

ಲೇಡಿ ಕಾನ್ಸ್ ಟೇಬಲ್ ಮೇಲೆ ಹಲ್ಲೆ; ಕರ್ನಾಟಕ ಮೂಲದ ನಟಿ ಬಂಧನ

ಪ್ರಗತಿವಾಹಿನಿ ಸುದ್ದಿ; ಮುಂಬೈ: ಮಹಿಳಾ ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮೂಲದ ನಟಿಯನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ನಟಿ ಹಲವು ವೆಬ್ ಸಿರೀಸ್ ಗಳಲ್ಲಿ ಅಭಿನಯಿಸಿದ್ದು, ಕರ್ನಾಟಕ ಮೂಲದವರು ಎಂದು ತಿಳಿದುಬಂದಿದೆ.

Home add -Advt

ಪ್ರಸ್ತುತ ಅಂಧೇರಿಯಲ್ಲಿರುವ ನಟಿ ಪುಣೆಯಲ್ಲಿ ಇತ್ತೀಚೆಗೆ ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಕುರಿತು ಪರ್ವಿನ್ ಶೇಕ್ ಎಂಬುವವರು ದೂರು ನೀಡಿದ್ದರು. ತನಿಖೆ ನಡೆಸಿದ ಪುಣೆಯ ಚಂದನ್ ನಗರ ಠಾಣೆಯ ಪೊಲೀಸರು ನಟಿಯನ್ನು ಬಂಧಿಸಿದ್ದಾರೆ.
ಸಮುದ್ರಕ್ಕೆ ನುಗ್ಗಿದ ಕಾರು; ಓರ್ವ ದುರ್ಮರಣ

PSI ನೇಮಕಾತಿ ಅಕ್ರಮ; A1 ಆರೋಪಿ ಅರೆಸ್ಟ್

Related Articles

Back to top button