ಪ್ರಗತಿವಾಹಿನಿ ಸುದ್ದಿ; ಸಿಡ್ನಿ: ಇತ್ತೀಚೆಗೆ ನಿಧನರಾದ ಇಂಗ್ಲೆಂಡಿನ ರಾಣಿ ಎಲಿಜಬೆತ್ || ಅವರು ರಹಸ್ಯ ಪತ್ರವೊಂದನ್ನು ಆಸ್ಟ್ರೇಲಿಯಾದ ಜನತೆಯನ್ನುದ್ದೇಶಿಸಿ ರಹಸ್ಯ ಪತ್ರವೊಂದನ್ನು ಬರೆದಿರುವುದು ವರದಿಯಾಗಿದೆ.
ರಾಣಿ ಎಲಿಜಬೆತ್ 1986 ರ ನವೆಂಬರ್ ನಲ್ಲಿ ಈ ಪತ್ರ ಬರೆದಿದ್ದು ಇದನ್ನು 2085 ರಲ್ಲಿ ತೆರೆದು ಓದಬೇಕೆಂದು ಸೂಚಿಸಿದ್ದರು. ಹಾಗಾಗಿ ಈ ಪತ್ರವನ್ನು ಸಿಡ್ನಿಯ ಮ್ಯೂಸಿಯಂ ಒಂದರ ಗಾಜಿನ ಕಪಾಟಿನಲ್ಲಿ ಭದ್ರಪಡಿಸಿ ಇಡಲಾಗಿದೆ.
ರಾಣಿ ಎಲಿಜಬೆತ್ ಅವರು, ಇದು ಆಸ್ಟ್ರೇಲಿಯಾದ ಜನತೆಗೆ ನನ್ನ ಸಂದೇಶ ಎಂದಷ್ಟೇ ಪತ್ರದ ಲಕೋಟೆಯ ಮೇಲೆ ಉಲ್ಲೇಖಿಸಿದ್ದಾರೆ. ಇನ್ನೂ 63 ವರ್ಷಗಳ ನಂತರವಷ್ಟೇ ಈ ಪತ್ರವನ್ನು ತೆರೆದು ಓದಬೇಕಿರುವುದರಿಂದ ರಾಣಿ ಬರೆದ ಪತ್ರ ಅಪಾರ ಕುತೂಹಲಕ್ಕೆ ಕಾರಣವಾಗಿದೆ.
ಆಡಿಯೋ ಬೆನ್ನಲ್ಲೇ ಬಿಜೆಪಿ ಶಾಸಕರ ವಿಡಿಯೋ ಬಿಡುಗಡೆ ಮಾಡಿದ ಕಾಂಗ್ರೆಸ್
https://pragati.taskdun.com/politics/psi-scamemla-basavaraj-dadesuguruvideo-relaesepriyank-kharge/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ