Latest

Bharat Jodo: ರಾಹುಲ್ ಗಾಂಧಿ ಹ್ಯಾಂಡ್ ಶೇಕ್ ಮಾಡಲು ಮುಗಿಬಿದ್ದ ಪೊಲೀಸರು

ಪ್ರಗತಿವಾಹಿನಿ ಸುದ್ದಿ; ಬಳ್ಳಾರಿ: ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಭಾರತ್ ಜೋಡೋ ಯಾರೆ ಬಳ್ಳಾರಿ ಜಿಲ್ಲೆಯಿಂದ ಮುಂದೆ ಸಾಗಿದ್ದು, ಸಂಗನಕಲ್ಲುವಿನಿಂದ ಮೋಕಾ ಮಾರ್ಗವಾಗಿ ಮುಂದುವರೆದಿದೆ.

ಭಾರತ್ ಜೋಡೋ ಯಾತ್ರೆಗೆ ಭ್ರದತೆಗೆ ನಿಯೋಜಿಸಲ್ಪಟ್ಟಿದ್ದ ಪೊಲಿಸ್ ಸಿಬ್ಬಂದಿಗಳು ರಾಹುಲ್ ಗಾಂಧಿಯವರೊಂದಿಗೆ ಸೆಲ್ಫಿ, ವಿಡಿಯೋಗಾಗಿ ಮುಗಿ ಬಿದ್ದ ಘಟನೆ ನಡೆದಿದೆ.

Home add -Advt

ಪೊಲಿಸ್ ಸಿಬ್ಬಂದಿಗಳು ರಾಹುಲ್ ಗಾಂಧಿಯವರನ್ನು ನೋಡುತ್ತಿದ್ದಂತೆ ನಾಮುಂದು ತಾಮುಂದು ಎಂದು ಓಡುತ್ತಾ ಬಂದು ಹ್ಯಾಂಡ್ ಶೇಕ್ ಮಾಡಿ, ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಬಳ್ಳಾರಿಯಲ್ಲಿ ನಿನ್ನೆ ನಡೆದ ಬೃಹತ್ ಸಮಾವೇಶದ ಬಳಿಕ ಇಂದು ಪಾದಯಾತ್ರೆ ಇನ್ನಷ್ಟು ಉತ್ಸಾಹದಿಂದಗೆ ಸಾಗಿದೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.

ರಾಜ್ಯಾದ್ಯಂತ ಇನ್ನಷ್ಟು ಹೆಚ್ಚಲಿದೆ ಮಳೆ ಅಬ್ಬರ; ಮುನ್ನೆಚ್ಚರಿಕೆ ವಹಿಸಲು ಸೂಚನೆ

https://pragati.taskdun.com/latest/karnatakaheavy-rain3days/

Related Articles

Back to top button