Belagavi NewsBelgaum NewsElection NewsKannada NewsKarnataka News

*ವೈನ್ ಶಾಪ್ ಮೇಲೆ ದಾಳಿ: ಅಕ್ರಮ ಮದ್ಯ ಜಪ್ತಿ* 

ಪ್ರಗತಿವಾಹಿನಿ ಸುದ್ದಿ: ಎಂ.ಕೆ ಹುಬ್ಬಳ್ಳಿಯ ಸ್ವಸ್ತಿಕ ವೈನ್ ಶಾಪ್ ಮೇಲೆ ಅಬಕಾರಿ ಪೊಲೀಸರು ದಾಳಿ ದಾಳಿ ಮಾಡಿ, 489.760 ಲೀ ಬಿಯರ್ ಬಾಟಲಿಗಳನ್ನು ವಶಪಡಿಸಿಲಾಗಿದೆ.‌

ಕಿತ್ತೂರು ತಾಲೂಕಿನ ಎಂ.ಕೆ ಹುಬ್ಬಳ್ಳಿಯ ಸ್ವಸ್ತಿಕ ವೈನ್ ಶಾಪ್ ಮೇಲೆ ಅಬಕಾರಿ ಪೊಲೀಸರು ದಾಳಿ ಮಾಡಿ ಅಕ್ರಮ ಮದ್ಯಗಳನ್ನು ವಶಪಡಿಸಿಕೊಂಡು ಮಾಲೀಕರ ವಿರುದ್ದ ಪ್ರಕರಣ ದಾಖಲಿಸಲಾಗಿದೆ , ಬೆಳಗಾವಿ ದಕ್ಷಿಣ ಜಿಲ್ಲೆ, ಅಬಕಾರಿ ಅಧಿಕ್ಷಕರು ಬೆಳಗಾವಿ ರವರ ಮಾರ್ಗದರ್ಶನದಂತೆ, ಅಬಕಾರಿ ಉಪ ಅಧೀಕ್ಷಕರು ರಾಮದುರ್ಗ ಉಪವಿಭಾಗ ರವರ ನೇತೃತ್ವದಲ್ಲಿ ದಾಳಿ ನಡೆಸಿ 489.760 ಲೀ ಬಿಯರ್ ಜಪ್ತಿ  ಮಾಡಿ ಮೌಲ್ಯ 11,11,629 ರೂ ವಶಪಡಿಸಿಕೊಳ್ಳಲಾಗಿದೆ. ಸ್ವಸ್ತಿಕ ವೈನ್ ಶಾಪ್ ಮಾಲೀಕರ ಮೇಲೆ ಎರಡು ಪ್ರಕರಣಗಳು ದಾಖಲಾಗಿವೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button