Belagavi NewsBelgaum NewsKannada NewsKarnataka NewsLatest

*ಮೀಸೆ ತಿರುವಿದ ರಮೇಶ ಕತ್ತಿ*

ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ: ಹುಕ್ಕೇರಿ ವಿದ್ಯುತ್ ಸಂಘಕ್ಕೆ ನಡೆದ ಚುನಾವಣೆಯಲ್ಲಿ ರಮೇಶ ಕತ್ತಿ ಬಣ ಭಾರೀ ಮುನ್ನಡೆ ಕಾಯ್ದುಕೊಂಡಿದ್ದು, ಗೆಲುವಿನತ್ತ ಮುನ್ನಡೆದಿದೆ.

ತನ್ಮೂಲಕ ಜಾರಕಿಹೊಳಿ ಸಹೋದರರಿಗೆ ರಮೇಶ ಕತ್ತಿ ಮತ್ತು ಎ.ಬಿ.ಪಾಟೀಲ ಜೋಡಿ ಭರ್ಜರಿ ಏಟು ನೀಡಿದೆ. ಈವರೆಗೆ ಪ್ರಕಟವಾಗಿರುವ 6 ಸ್ಥಾನಗಳಲ್ಲಿ ಎಲ್ಲವೂ ಕತ್ತಿಗೆ ಪ್ಯಾನೆಲ್ ಪರವಾಗಿದ್ದು, ಇನ್ನುಳಿದ 9ರಲ್ಲಿ ಸಹ ಕತ್ತಿ ಪ್ಯಾನೆಲ್ ಮುನ್ನಡೆ ಸಾಧಿಸಿದೆ.

ಮತ ಎಣಿಕೆ ಮುಂದುವರಿದಿದೆ.

Home add -Advt

Related Articles

Back to top button