Kannada NewsLatest

ರಾಣಿಚನ್ನಮ್ಮ ವಿವಿ ಘಟಿಕೋತ್ಸವ ದಿನಾಂಕ ಪ್ರಕಟ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ರಾಣಿಚನ್ನಮ್ಮ ವಿಶ್ವವಿದ್ಯಾಲಯದ ೧೦ನೆಯ ಘಟಿಕೋತ್ಸವ ಸೆ.14ರಂದು ನಡೆಯಲಿದೆ.

ಸೆಪ್ಟೆಂಬರ್ ೧೪ ರಂದು ಘಟಿಕೋತ್ಸವ ನಡೆಸುವಂತೆ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಹಾಗೂ ಕರ್ನಾಟಕ ರಾಜ್ಯದ ರಾಜ್ಯಪಾಲರು ಅಧಿಸೂಚಿಸಿದ್ದಾರೆ.

Home add -Advt

ಘಟಿಕೋತ್ಸವವು ಸುವರ್ಣ ವಿಧಾನಸೌಧದಲ್ಲಿ ನಡೆಯಲಿದೆ ಎಂದು ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರು (ಮೌಲ್ಯಮಾಪನ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುರುಘಾ ಶ್ರೀಗಳ ಬಂಧನ

https://pragati.taskdun.com/latest/arrest-of-mr-muruga/

https://pragati.taskdun.com/latest/belagavivtuashwaththa-narayana/

Related Articles

Back to top button