Latest

ಮಾಜಿ ಫುಟ್ಬಾಲ್ ಆಟಗಾರ ಕಿಡ್ನ್ಯಾಪ್

ಪ್ರಗತಿವಾಹಿನಿ ಸುದ್ದಿ; ನೈಜೀರಿಯಾ: ಮಾಜಿ ಫುಟ್ಬಾಲ್ ಆಟಗಾರ ಕ್ರಿಶ್ಚಿಯನ್ ಒಬೊಡೊ ಅವರನ್ನು ಆಫ್ರಿಕಾದ ಡೆಲ್ಟಾ ಪ್ರದೇಶದಿಂದ ಅಪಹರಿಸಿರುವ ಘಟನೆ ಬೆಳಿಕೆ ಬಂದಿದೆ.

ಒಬೊಡೊ ನೈಜೀರಿಯಾದ ಮಾಜಿ ಫುಟ್ಬಾಲ್ ಮಿಡ್ ಫೀಲ್ಡರ್ ಆಗಿದ್ದಾರೆ. ಕೆಲ ಅಪರಿಚಿತ ಬಂದೂಕುದಾರಿಗಳು ಒಬೊಡೊ ಅವರನ್ನು ಕಿಡ್ನ್ಯಾಪ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Home add -Advt

2012ರಲ್ಲಿ ಕೂಡ ಒಬೊಡೊ ಅವರನ್ನು ಅಪಹರಿಸಿದ್ದ ಕೆಲವರು 149,000 ಯುರೋ ಸುಲಿಗೆ ಮಾಡಿದ್ದರು. ಈಗಲೂ ಅದೇ ಕಾರಣಕ್ಕೆ ಅಪಹರಣವಾಗಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಪೊಲೀಸರು ಕಿಡ್ನ್ಯಾಪರ್ಸ್ ಪತ್ತೆಗೆ ಬಲೆ ಬೀಸಿದ್ದಾರೆ.

 

Related Articles

Back to top button