Latest

ಸುಮಾ ಕಾಟ್ಕರ್ ಅನುವಾದಿತ ಕವನ ಸಂಕಲನ ಬಿಡುಗಡೆ

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಸುಮಾ ಕಾಟ್ಕರ್ ಅವರು ಅನುವಾದಿಸಿದ ಕನ್ನಡ ಕವನಗಳ ಸಂಕಲನವನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ,  ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ. ಚಂದ್ರಶೇಖರ್ ಕಂಬಾರ ನವದೆಹಲಿಯಲ್ಲಿ ಬುಧವಾರ ಬಿಡುಗಡೆ ಮಾಡಿದರು.

ಪ್ರಸಿದ್ಧ ಹಿಂದಿ ಕವಿ ಮಾಧವ್ ಕೌಶಿಕ್ ಅವರು ರಚಿಸಿದ ಕವನಗಳನ್ನು ಸುಮಾ ಕಾಟ್ಕರ್ ಅನುವಾದಿಸಿದ್ದಾರೆ. ಈ ವೇಳೆ ಮಾಧವ ಕೌಶಿಕ್,  ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಸರಜೂ ಕಾಟ್ಕರ್  ಹಾಜರಿದ್ದರು.

*5 IPS ಅಧಿಕಾರಿಗಳ ದಿಢೀರ್ ವರ್ಗಾವಣೆ*

Home add -Advt

https://pragati.taskdun.com/5-ips-officerstransfferstate-govt/

*ಬೆಳಗಾವಿಯಲ್ಲಿ ಸಿಎಂ ಇಂದೇ ಕುಂದಾ ಖರೀದಿಸಿದ್ದೇಕೆ?*

https://pragati.taskdun.com/cm-basavaraj-bommaikhanapurakunda-purchage/

*ಬೆಳಗಾವಿಯಲ್ಲಿ ಸಿಎಂ ಇಂದೇ ಕುಂದಾ ಖರೀದಿಸಿದ್ದೇಕೆ?*

https://pragati.taskdun.com/cm-basavaraj-bommaikhanapurakunda-purchage/

 

Related Articles

Back to top button