ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಗಂಟು ರೋಗದಿಂದ ಎಲ್ಲೆಡೆ ಜಾನುವಾರುಗಳು ಸಾವನ್ನಪ್ಪುತ್ತಿದ್ದು, ಇದಕ್ಕೆ ಸರಕಾರ ಪರಿಹಾರ ನೀಡುವುದಾಗಿ ಘೋಷಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೆ.29ರಂದು ಈ ಕುರಿತು ಹೇಳಿಕೆ ನೀಡಿದ್ದು, ಅ.1ರಂದು ಈ ಸಂಬಂಧ ಅಧಿಕೃತ ಆದೇಶ ಹೊರಬಿದ್ದಿದೆ.
ಕರು ಸತ್ತರೆ 5 ಸಾವಿರ ರೂ., ಹಸು ಸತ್ತರೆ 20 ಸಾವಿರ ರೂ ಹಾಗೂ ಎತ್ತು ಸತ್ತರೆ 30 ಸಾವಿರ ರೂ ನೀಡುವುದಾಗಿ ಸರಕಾರ ತಿಳಿಸಿದೆ.
ಈ ಸಂಬಂಧ ವಿವರ ಸುತ್ತೋಲೆ ಇಲ್ಲಿದೆ -ಕ್ಲಿಕ್ ಮಾಡಿ – CamScanner 10-01-2022 19.42.21
https://pragati.taskdun.com/latest/20-thousand-rupees-for-cattle-that-died-cm-bommai-declaration-mla-lakshmi-hebbalkar-said-thank-you/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ