Latest

ನಿವೃತ್ತ ಪಿಎಸ್ ಐ ಶಂಕರ ಅಬ್ಬಾಯಿ ಇನ್ನಿಲ್ಲ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಏಣಗಿ ಸುತಗಟ್ಟಿಯ ನಿವೃತ್ತ ಪಿಎಸ್ ಐ ಶಂಕರ ಸೋಮಪ್ಪಾ ಅಬ್ಬಾಯಿ ವಿಧಿವಶರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.

ಮೃತ ಶಂಕರ ಅಬ್ಬಾಯಿ ಅವರ ಅಂತ್ಯಕ್ರಿಯೆ ನಾಳೆ ಬೆಳಿಗ್ಗೆ 10 ಗಂತೆಗೆ ಸ್ವಗ್ರಾಮ ಏಣಗಿ ಸುತಗಟ್ತಿಯಲ್ಲಿ ನಡೆಯಲಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಶಂಕರ ಅಬ್ಬಾಯಿ ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ಸೊಸೆ, ಅಳಿಯ, ಸಹೋದರರು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಸ್ವರೂಪಾನಂದ ಸರಸ್ವತಿ ಸ್ವಾಮೀಜಿ ಇನ್ನಿಲ್ಲ

Home add -Advt

https://pragati.taskdun.com/latest/dwarakapeethashankaracharya-swaroopananda-swamijipasses-away/

Related Articles

Back to top button