Belagavi NewsBelgaum NewsKannada NewsKarnataka NewsLatest

*ನಿವೃತ್ತ ಎಸ್ ಪಿ  ಬಿ.ಆರ್. ಮೆಳವಂಕಿ ನಿಧನ* 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ; ನಿವೃತ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಆರ್. ಬೆಳವಂಕಿ ಅವರು ಬುಧವಾರ ನಿಧನರಾಗಿದ್ದಾರೆ.

ಅವರಿಗೆ 76 ವರ್ಷ ವಯಸ್ಸಾಗಿತ್ತು. ಅವರು ಮೂಲತಃ ನೇಗಿನಹಾಳ ಗ್ರಾಮದವರು. ಅವರಿಗೆ ಪುತ್ರ, ಪುತ್ರಿ, ಮತ್ತು ಅಪಾರ ಬಂಧು ಬಳಗವಿದೆ.

Home add -Advt

Related Articles

Back to top button