Latest

ಬೆಳಗಾವಿ ಬೆಡಗಿ, ನಟಿ ಲಕ್ಷ್ಮಿ ರೈ ಮಾದಕ ಬ್ಯೂಟಿಗೆ ಬೆರಗಾದ ಫ್ಯಾನ್ಸ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಹಾಟ್ ಫೋಟೋಗಳನ್ನು ಶೇರ್ ಮಾಡುವ ಬಹುಭಾಷಾ ನಟಿ ಲಕ್ಷ್ಮಿ ರೈ ಅವರ ಈ ಬಾರಿಯ ಫೋಟೋಗಳು ಇನ್ನಷ್ಟು ಗಮನ ಸೆಳೆದಿವೆ.

ಒಂದಕ್ಕಿಂತ ಒಂದು ಫೋಟೋಗಳು ಅಭಿಮಾನಿಗಳ ಕಣ್ಣು ಕುಕ್ಕುವಂತಿದೆ. ಮೂಲತ: ಕುಂದಾನಗರಿ ಬೆಳಗಾವಿಯವರಾದ ಲಕ್ಷ್ಮಿ ರೈ 2005ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.

16 ವರ್ಷಗಳ ವೃತ್ತಿ ಜೀವನದಲ್ಲಿ ಕನ್ನಡ, ತೆಲುಗು, ತಮಿಳು, ಹಿಂದಿ ಮಲಯಾಳಂ ಭಾಷೆಗಳಲ್ಲಿ ಅಭಿನಯಿಸಿರುವ ಲಕ್ಷ್ಮಿ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಬ್ಯುಸಿಯಿರುತ್ತಾರೆ.

Home add -Advt

ಇದೀಗ ಹೊಸ ಫೋಟೋಶೂಟ್ ನಲ್ಲಿ ಭಾಗಿಯಾಗಿರುವ  ಲಕ್ಷ್ಮಿ ರೈ, ಮಾದಕ ಲುಕ್ ಎಲ್ಲರನ್ನು ಮೋಡಿ ಮಾಡುತ್ತಿವೆ.
ಏಕ್ ಲವ್ ಯಾ ಚಿತ್ರದ ಹಾಡಿಗಾಗಿ ಜೋಗಿ ಪ್ರೇಮ್ ಖರ್ಚು ಮಾಡಿದ್ದು ಎಷ್ಟು ಗೊತ್ತೇ?

Related Articles

Back to top button