Kannada NewsLatest

ಬೆಳಗಾವಿಗೆ ಬಂದು ಚಹಾ ಕುಡಿದು ಹೋದ ಸಚಿನ್ ತೆಂಡೂಲ್ಕರ್ (ವಿಡೀಯೋ ಸಹಿತ)

https://www.instagram.com/reel/CkcnI23gzSM/?utm_source=ig_embed&ig_rid=41b9618e-2b8d-4cca-bd7e-1d47f4deea5d

 

Related Articles

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕ್ರಿಕೆಟ್ ದೇವರು, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ನಿನ್ನೆ ಬೆಳಗಾವಿಗೆ ಬಂದು ಚಹಾ ಕುಡಿದು ಹೋಗಿದ್ದಾರೆ.

Home add -Advt

ಸಚಿನ್ ತೆಂಡೂಲ್ಕರ್ ಮುಂಬೈನಿಂದ ಬೆಳಗಾವಿ ಮಾರ್ಗವಾಗಿ ಗೋವಾಗೆ ತೆರಳುತ್ತಿದ್ದರು. ಈ ವೇಳೆ ಬೆಳಗಾವಿಯ ಹೊರವಲಯದ ಮಚ್ಚೆ ವಲಯದ ರಾಷ್ಟ್ರೀಯ ಹೆದ್ದಾರಿ 4 Aರಲ್ಲಿ ಇರುವ ವೈಜು ನಿತೂರ್ಕರ್ ಎಂಬುವವರ ಫೌಜಿ ಟೀ ಸ್ಟಾಲ್ ನಲ್ಲಿ ಸಹಾ ಸವಿದಿದ್ದಾರೆ.

ಇದೇ ವೇಳೆ ವೈಜು ನಿತೂರ್ಕರ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ  ಅಪ್ ಲೋಡ್ ಮಾಡಿದ್ದಾರೆ. ಸಚಿನ್ ಗೋವಾಗೆ ಕುಟುಂಬ ಸಮೇತರಾಗಿ ಪ್ರವಾಸಕ್ಕೆ ತೆರಳಿದ್ದಾರೆ.

ಚಿರತೆ ದಾಳಿಗೆ ವಿದ್ಯಾರ್ಥಿ ಬಲಿ

https://pragati.taskdun.com/latest/student-deathmysorecheeta-attack/

Related Articles

Back to top button