Latest

ಪತಿ ಹಾಗೂ ಮಾವನ ವಿರುದ್ಧ ದೂರು ದಾಖಲಿಸಿದ ನಟಿ ಚೈತ್ರಾ

ಪ್ರಗತಿವಾಹಿನಿ ಸುದ್ದಿ; ಮೈಸೂರು: ನಟಿ ಚೈತ್ರಾ ಹಳ್ಳಿಕೇರಿ ತನ್ನ ಪತಿ ಹಾಗೂ ಮಾವನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತನ್ನ ಬ್ಯಾಂಕ್ ಖಾತೆಯನ್ನು ಪತಿ ಹಾಗೂ ಬಾಲಾಜಿ ಪೋತ್ ರಾಜ್ ಹಾಗೂ ಮಾತ ದುಬಳಕೆ ಮಾಡಿಕೊಂಡಿದ್ದಾರೆ. ಫೋರ್ಜರಿ ಮಾಡಿ ಗೋಲ್ಡ್ ಲೋನ್ ಪಡೆದುಕೊಂಡಿದ್ದು, ನನಗೆ ವಂಚಿಸಿದ್ದಾರೆ. ಇದಕ್ಕೆ ಬ್ಯಾಂಕ್ ಮ್ಯಾನೇಜರ್ ಕೂಡ ಶಾಮೀಲಾಗಿದ್ದಾರೆ.

Home add -Advt

ನನಗೆ ವಂಚಿಸಿ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಮೈಸೂರಿನ ಜಯಲಕ್ಷ್ಮಿಪುರ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಹಿಂದೆ ಕೂಡ ನಟಿ ಚೈತ್ರಾ ತಮ್ಮ ಪತಿ ವಿರುದ್ಧ ದೂರು ನೀಡಿದ್ದರು.
ಬಿ.ವೈ.ವಿಜಯೇಂದ್ರಗಿಲ್ಲ ಪರಿಷತ್ ಟಿಕೆಟ್

Related Articles

Back to top button