
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ತನ್ನನ್ನು ಬಂಧಿಸಲು ಬಂದಿದ್ದ ಪಿಎಸ್ಐಗೆ ಡ್ರಗ್ ಪೆಡ್ಲರ್ ಒಬ್ಬ ಪಿಸ್ತೂಲು ತೋರಿಸಿ ಅಟ್ಟಹಾಸ ಮೆರೆದು ಪರಾರಿಯಾಗಿದ್ದಾನೆ.
ಕೇರಳದ ಕುಖ್ಯಾತ ಡ್ರಗ್ ಪೆಡ್ಲರ್ ಜಾಫರ್ ಎಂಬಾತ ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ನಲ್ಲಿರುವ ಹೋಟೆಲ್ ಒಂದರಲ್ಲಿ ತಂಗಿದ್ದ ಸುಳಿವನ್ನಾಧರಿಸಿ ಕೇರಳದ ಪಿಎಸ್ಐ ತಮ್ಮ ಸಿಬ್ಬಂದಿ ಜತೆ ಈತನ ಬಂಧನಕ್ಕೆ ಬಂದಿದ್ದರು.
ಈತ ಬೆಂಗಳೂರಿನಲ್ಲಿ ಡ್ರಗ್ಸ್ ಖರೀದಿಸಿ ಕೇರಳಕ್ಕೆ ಒಯ್ದು ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
ರಕ್ಷಣೆಗೆ ತೆರಳಿದ್ದ ಬೋಟ್ ಪಲ್ಟಿ; ನಾಲ್ವರು ಸಿಬ್ಬಂದಿಗಳು ನೀರು ಪಾಲು