ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಜಿಲ್ಲಾ ನೌಕರರ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಬಸವರಾಜ ತಾನಾಜಿ ರಾಯವ್ವಗೋಳ ಹಾಗೂ ಉಪಾಧ್ಯಕ್ಷರಾಗಿ ಶ್ರೀಕಾರಾಗಿ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿರ್ದೇಶಕರುಗಳಾಗಿ ನಿಂಗನಗೌಡ ಪಾಟೀಲ, ಕಿರಣ ತೋರಗಲ್ಲ, ಬಸವರಾಜ ಕೊಂಡಿಕೊ, ಕೊಂಡಿಕೊ, ವಟಗುಡೆ, ಹೇಮಂತಗೌಡ ಪಾಟೀಲ, ಬಾಬು ಸುತಾರ, ಮಹೇಶ ಹಿರೇಮಠ, ಪಡಸಲಗಿ, ಶ್ರೀಮತಿ ಗೀತಾ ತಳವಾರ ಅವರುಗಳು ಆಯ್ಕೆ ಆಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ